ಯಶವಂತಪುರ ಸಜ್ಜೆಪಾಳ್ಯದ ಜಾಗ ಕೆಂಚಪ್ಪಗೌಡ ಹಾಗೂ ಇತರರಿಂದ ಕಬಳಿಕೆ : ಹಜ್ಜೇಗೌಡ ಶಿವಣ್ಣ ಗಂಭೀರ ಆರೋಪ…
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಚ್ಚೇಗೌಡ ಶಿವಣ್ಣ ರವರು ಬೆಂಗಳೂರಿನ ಯಶವಂತಪುರ ಹೋಬಳಿ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್ 15 ರಲ್ಲಿ ಮೂವತ್ತೆಂಟು ಎಕರೆ ಹದಿನೈದು ಗುಂಟೆ ಜಾಗವನ್ನು ಕೆಂಚಪ್ಪ ಗೌಡ ಮುಂತಾದವರು ಸೇರಿ ಕಬಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.…