Author: Nuthan Moolya

ವಿಶ್ವ ಮಹಿಳಾ ಸಮಾನತೆಯ ದಿನ…

ಪ್ರತಿವರ್ಷ ಆಗಸ್ಟ್ 26 ರಂದು ವಿಶ್ವದಾದ್ಯಂತ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸಲಾಗುತ್ತಿದೆ.ಲಿಂಗತಾರತಮ್ಯವಿಲ್ಲದೆ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಅಮೇರಿಕದ 19 ನೆ ಕಾಯ್ದೆ ತಿದ್ದುಪಡಿಯ ದ್ಯೋತಕವಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.ನಾಗರಿಕ ಸಮಾಜ ಸಂಘಟನೆಗಳಿಂದ ಸತತವಾಗಿ 72 ವರ್ಷಗಳ ಕಾಲ ನಡೆದ…

ಜ್ಞಾನ ದೇಗುಲ…

ಮುಚ್ಚಿದ್ದ ಜ್ಞಾನ ದೇಗುಲಗಳಿಂದುತೆರೆಯುತ್ತಲಿದೆ….ಅಜ್ಞಾನದ ಕತ್ತಲೆ ಆವರಿಸಿದದೀಪಗಳಿಗಿಂದು…ಬತ್ತಿಗೆ ಎಣ್ಣೆ ಸೋಕಿಬೆಳಗಲು ಪ್ರಾರಂಭಿಸಿದೆ ಸದಾ ಉರಿಯುತ್ತಿರಲಿಜ್ಞಾನ ದೀವಿಗೆ….ಕತ್ತಲು ಸರಿದು..ಬೆಳಕು ಹರಿದುಮಳೆ ಗಾಳಿಗೆ ಆರದೆಯಾವ ಸೋಂಕಿಗೂ ಜಗ್ಗದೆಮಿನುಗುತ್ತಿರಲಿ ಭವಿತವ್ಯದ ಹಣತೆ ಮಂಕುಕವಿದ ಜ್ಞಾನವಅಕ್ಕರೆಯಿಂದ ತಿದ್ದಿ ತೀಡಿಬೆಳಗುವಂತೆ ಮಾಡಬೇಕಿದೆಸರಿ ಮಾರ್ಗವ ತೋರಿಸಿಅಡಿಪಾಯವ ಭದ್ರಗೊಳಿಸಿಗಗನಚುಂಬನಕ್ಕೇರಿಸಬೇಕಿದೆ ಎಂದೂ ಮುಚ್ಚದಿರಲಿಜ್ಞಾನ ದೇಗುಲ….ಅರಿಯಬೇಕಿದೆ…

ಬೀದಿ ಬದಿ ವ್ಯಾಪಾರಸ್ಥರಿಂದ ಚನ್ನವೀರಪ್ಪ ಗಾಮನಗಟ್ಟಿ ರವರವರಿಗೆ ಸನ್ಮಾನ…

ಶಿವಮೊಗ್ಗ ನಗರ, ಗೋಪಾಳ ಗೌಡ ಬಡಾವಣೆ ವಾರ್ಡ ನಂ 6 ರಲ್ಲಿ ಬೀದಿ ಬದಿ ವ್ಯಾಪಾರಸ್ಥರು ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಗಳನ್ನು ಕೇಳಿದ ಅಧ್ಯಕ್ಷರು ಬೀದಿ ಬದಿ…