ಟೆಂಡರ್ ಅವಧಿ ಮುಗಿದ ಮೇಲೂ ಕರ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೇಸ್ ನಿಂದ ಮನವಿ…
ಶಿವಮೊಗ್ಗ ನಗರದ ಗಾಂಧಿ ಬಜಾರಿನಲ್ಲಿರುವ ಬಟ್ಟೆ ಮಾರುಕಟ್ಟೆಯ ಟೆಂಡರ್ ಅವಧಿಯು ಪೂರ್ಣಗೊಂಡು ನಂತರವೂ ಟೆಂಡರ್ ದಾರ ವರ್ತಕರ ಬಳಿ ಕರ ವಸೂಲಿ ಮಾಡುತ್ತಿರುವುದನ್ನು ಯುವ ಕಾಂಗ್ರೇಸ್ ಖಂಡಿಸುತ್ತದೆ.2020 ಫೇಬ್ರವರಿಯಿಂದ 2021 ಫೇಬ್ರವರಿವರೆಗೆ ಟೆಂಡರ್ ಅವಧಿ ಇದ್ದು ಈಗಾಗಲೇ ಟೆಂಡರ್ ಅವಧಿ ಮುಗಿದು…