ಅನಾವಶ್ಯಕವಾಗಿ ಲಸಿಕೆಯ ಬಗ್ಗೆ ಗೊಂದಲ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್ ನ ನಡೆಗೆ ಖಂಡನೆ : ಎಸ್ ದತ್ತಾತ್ರಿ
ಕಾಂಗ್ರೆಸ್ ಅನವಶ್ಯಕವಾಗಿ ಲಸಿಕೆಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ. ದೇಶದಲ್ಲಿ ಕರೋನದಂತಹ ಮಹಾಮಾರಿ ಅಪ್ಪಳಿಸಿ ಜನ ಜೀವನ ಅಸ್ತವ್ಯಸ್ತಆಗಿದೆ. ಈ ಸಂಧರ್ಭದಲ್ಲಿ ಸೇವಾಕಾರ್ಯಗಳಲ್ಲಿ ತೊಡಗಿ ಕರೋನ ನಿರ್ಮೂಲನೆಗೆ ಶ್ರಮಿಸುವ ಬದಲು ಬರೀ ಮೋದಿಯನ್ನು ಹಾಗೂ ಭಾರತೀಯ ಜನತಾ ಪಕ್ಷವನ್ನು ಟೀಕಿಸುತ್ತ ರಾಜಕೀಯ ಮಾಡುತ್ತಲೇ…