ಸೊರಬದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ : ಜಾತ್ಯತೀತ ಜನತಾದಳ
ತಾಲ್ಲೂಕು ಕಚೇರಿಯ ಆವರಣದಲ್ಲಿ ಕೇಂದ್ರ ಸರ್ಕಾರದ ತೈಲ ಬೆಲೆ , ವಿದ್ಯುತ್ , ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕರ ಪರವಾಗಿ ಧರಣಿ ನಡೆಸಿದರು . ಮಾನ್ಯ ಘನತೆವೆತ್ತ ರಾಜ್ಯಪಾಲರುಗಳು ಈ ಸಾರ್ವಜನಿಕರ ಹಿತಾಸಕ್ತಿಯ ಧರಣಿಯನ್ನು ಪರಿಗಣಿಸಿ…