ಮುಖ್ಯಮಂತ್ರಿಗಳಿಂದ ಶಿಕಾರಿಪುರ ಕಸಬಾದ ಏತ ನೀರಾವರಿ ಕಾಮಗಾರಿ ವೀಕ್ಷಣೆ
ಶಿಕಾರಿಪುರದ ಕಸಬಾದ (ಕಲ್ಲುವಡ್ಡುಹಳ್ಳ) ಏತ ನೀರಾವರಿ ಯೋಜನೆ ಕುಮದ್ವತಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ವೀಕ್ಷಿಸಿದ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರು,ಸಂಸದರಾದ ಶ್ರೀ ಬಿ ವೈ ರಾಘವೇಂದ್ರರವರು ಉಪಸ್ಥಿತರಿದ್ದರು, ಈ ಏತ ನೀರಾವರಿ ಯೋಜನೆಯಿಂದ ಶಿಕಾರಿಪುರ ತಾಲ್ಲೂಕಿನ…