ಕೊರೊನಾ ಸಂಕಷ್ಟದಲ್ಲಿ ಬಡವರ ಕೈಹಿಡಿದ ಗೋಕುಲ ಕೃಷ್ಣನ್…
ಬಡತನ ಗೊತ್ತಿದ್ದವರೇ, ಬಡವರ ನೆರವಿಗಾಗೋದು! ಲಾಕ್ಡೌನ್ನಲ್ಲಿ ನೆರವಿಗಾದ ಗೋಕುಲ ಕೃಷ್ಣನ್. ಹೇಳಿಕೇಳಿ ಕೊರೊನಾ! ಯಾಕೆ ಬೇಕು ನೆಮ್ಮದಿಯಾಗಿ ಮನೇಲಿ ಇರೋಣ ಅನ್ನೋರೇ ಜಾಸ್ತಿ. ಅದರಲ್ಲೂ ಸೋಂಕಿತರು, ನೊಂದವರು, ಲಾಕ್ಡೌನ್ನಿಂಧ ತೊಂದರೆಗೊಳಗಾದವರ ಬದುಕನ್ನ ಯಾರು ಸಹ ನೋಡಲು ಹೋಗುವುದಿಲ್ಲ. ಕೈಲಾದರೂ ಸಹಾಯ ಮಾಡುವ…