ಪ್ರಸರಣ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಸಭೆ…
ಶಿವಮೊಗ್ಗ ತಾಲ್ಲೂಕಿನಲ್ಲಿ 220 ಕೆ.ವಿ ಮುಖ್ಯ ವಿದ್ಯುತ್ ಸ್ವೀಕರಣಾ ಕೇಂದ್ರದಿAದ ಮೆ|| ಶಾಹಿ ಎಕ್ಸ್ಪೋರ್ಟ್ ಲಿಮಿಟೆಡ್‌ಗೆ ಜೋಡಣೆಯಾಗುವ 110 ಕೆ.ವಿ ಎಸ್.ಎಂ.ಟಿ ಹಾಲಿ ಇರುವ ಸಿಂಗಲ್ ಸರ್ಕ್ಯೂಟ್ ಮಾರ್ಗವನ್ನು ಹೊಸ 110 ಕೆ.ವಿ ಡಬಲ್ ಸಕ್ಯೂರ್ಟ್ ರಚನೆಯ ಕಾಮಗಾರಿಯಲ್ಲಿ ಬರುವ ಲೈನ್…