ಇ ಸ್ವತ್ತು ಸಮಸ್ಯೆ ಬಗೆಹರಿಸಿದ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್…
ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾ ಹೊಳಲೂರು ಹೋಬಳಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತೋಡು ಗ್ರಾಮದ ಒಟ್ಟು 84 ಸ್ವತ್ತುಗಳು ಈ ಹಿಂದೆ ಅಬ್ಬಲಗೆರೆ ಗ್ರಾಮಕ್ಕೆ ಸೇರ್ಪಡೆ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ಇಸ್ವತ್ತು ದಾಖಲೆ ನೀಡಲು ತೊಂದರೆಯಾಗುತ್ತಿದ್ದರಿಂದ ಸದರಿ 84 ಸ್ವತ್ತುಗಳನ್ನು…