ಅಂಗವಿಕಲರಿಗೆ ತ್ರಿಚಕ್ರ ವಾಹನದ ವಿತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ…
ತೀರ್ಥಹಳ್ಳಿ ನ್ಯೂಸ್… ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಮ್ಮ ಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹದಿನಾರು ಜನ ಫಲಾನುಭವಿಗಳಿಗೆ ತ್ರಿಚಕ್ರ ವಾಹನದ ಕೀ ಇಂದು ಹಸ್ತಾಂತರಿಸಿದರು. ತ್ರಿಚಕ್ರ ವಾಹನ ಪಡೆದು ಫಲಾನುಭವಿ ಒಬ್ಬರು ವಾಹನ ಪಡೆದು ತುಂಬಾ ಸಂತೋಷವಾಯಿತು…