ಸರ್ಜಿ ಫೌಂಡೇಶನ್ ವತಿಯಿಂದ ಜೂನ್ 7 ರಂದು ವಿಶ್ವ ಪರಿಸರ ದಿನ ಆಚರಣೆ…
ಶಿವಮೊಗ್ಗ: ಸರ್ಜಿ ಫೌಂಡೇಷನ್, ಸೇಂಟ್ ಜೋಸೆಫ್ ಅಕ್ಷರಧಾಮ ಇವರ ಸಂಯಕ್ತಾಶ್ರಯದಲ್ಲಿ ಜೂ. 7 ರಂದು ಸಾಗರ ರಸ್ತೆಯ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುವುದು ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಹೇಳಿದರು.…