ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ನಿರ್ಮೂಲನಗೆ ಸಹಕರಿಸಿ-ಅಣ್ಣಾ ಹಜಾರೆ ಹೋರಾಟ ಸಮಿತಿ ಮನವಿ…
ಶಿವಮೊಗ್ಗ: ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರು ಹಾಗೂ ಪದವಿ ಪೂರ್ವ ಕಾಲೇಜಿನ, (ಡಿಡಿಪಿಐ ಹಾಗೂ ಡಿಡಿಪಿಯು) ಅಧಿಕಾರಿಗಳ ಭೇಟಿ ಮಾಡಿದ ಅಣ್ಣಾ ಹಜಾರೆ ಹೋರಾಟ ಸಮಿತಿಯ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯು ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಿ, ನಾಮಫಲಕ ಮೇಜಿನ ಮೇಲೆ…