Category: Shivamogga

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಯವರ ಜನ್ಮದಿನದ ಪ್ರಯುಕ್ತ ಹಿಂದೂ ಉತ್ಸವ ಸಮಿತಿಯಿಂದ ಗೌರವ ಸಮರ್ಪಣೆ…

ಶಿವಮೊಗ್ಗ: ಡಾ. ಶ್ರೀ. ಬಸವಮರುಳಸಿದ್ದ ಸ್ವಾಮಿಗಳವರ ಜನ್ಮದಿನೋತ್ಸವದ ಪ್ರಯುಕ್ತ ಹಿಂದೂ ಉತ್ಸವ ಸಮಿತಿ ವತಿಯಿಂದ ಇಂದು ಬಸವಕೇಂದ್ರದಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಆಮಾ ಪ್ರಕಾಶ್,ಎಸ್.ಎಸ್. ಸತೀಶ್, ಎಸ್.ಪಿ. ದಿನೇಶ್, ಸತ್ಯನಾರಾಯಣ್…

ಶನೇಶ್ವರ ದೇವಾಲಯ ಸಮಿತಿ ವತಿಯಿಂದ ಆಶ್ಲೇಷ ಬಲಿ ಕಾರ್ಯಕ್ರಮ…

ಶಿವಮೊಗ್ಗ: ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಶುಭಮಂಗಳ ಸಮುದಾಯ ಭವನದ ಬಳಿ ಇರುವ ಶ್ರೀ ಶನೈಶ್ಚರ ದೇವಾಲಯ ಆವರಣದಲ್ಲಿ ನಿನ್ನೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಸಾಮೂಹಿಕ ಆಶ್ಲೇಷ ಬಲಿ ಹಾಗೂ ಸಹಸ್ರಾಧಿಕ ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಕೆ.ಇ.…

ವಿಧಾನ ಪರಿಷತ್ ಚುನಾವಣೆಯ ಮತದಾನದಲ್ಲಿ ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ-ಆರ್.ಪ್ರಸನ್ನಕುಮಾರ್…

ಶಿವಮೊಗ್ಗ: ಇಂದು ಮೊದಲನೇ ಮತ ಪಾಲಿಕೆ ಬೂತ್ ನಲ್ಲಿ ನಾನೇ ಹಾಕಿದ್ದು, ಪಕ್ಷದ ಪಾಲಿಕೆ ಸದಸ್ಯರು ನನ್ನ ಜೊತೆಗೆ ಬಂದು ಮತ ಹಾಕಿದ್ದಾರೆ. ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೊನೆ ಕ್ಷಣದ ಸಿದ್ಧತೆ ಏನೂ ಇಲ್ಲ. ನಾನು ಮೊದಲಿನಿಂದಲೂ ಸಂಪರ್ಕದಲ್ಲಿದ್ದೇನೆ…

ಮತಂತರ ಕಾಯ್ದೆ ಜಾರಿಗೆ ತರಲು ನಮ್ಮ ಸರ್ಕಾರ ಬದ್ಧ-ಸಚಿವ ಕೆ.ಎಸ್. ಈಶ್ವರಪ್ಪ…

ಶಿವಮೊಗ್ಗ: ಮತಾಂತರ ಕಾಯ್ದೆ ಜಾರಿಗೆ ತರಲಿಕ್ಕಾದರೂ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲುವಿಗೆ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ…

ಸಾಗರ ಪೊಲೀಸರಿಂದ ಅನಿಲ್ ಡಿಸೋಜ ಬಂಧನ…

ದಿನಾಂಕ 17-04-2017 ರಂದು ಆರೋಪಿಯಾದ ಅನಿಲ್ @ ಅನಿಲ್ ಡಿಸೋಜಾ, 26 ವರ್ಷ, ರಾಮನಗರ, ಸಾಗರ ಟೌನ್ ಈತನು ಸಾಗರ ಟೌನ್ ವಾಸಿಯಾದ ಮಹಿಳೆಯೊಬ್ಬರನ್ನು ಆಕೆ ಕೆಲಸ ಮಾಡುತ್ತಿದ್ದ ಹೋಟೆಲ್ ನಲ್ಲಿ ರಾತ್ರಿ ಕರ್ತವ್ಯಕ್ಕೆ ಕರೆದಿದ್ದಾರೆ ಬನ್ನಿ ಎಂದು ಹೇಳಿ ಆಕೆಯನ್ನು…

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಮತದಾನ…

ಇಂದು ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬೆಳಗ್ಗೆ ವಿಧಾನಪರಿಷತ್ ಅಭ್ಯರ್ಥಿ ಅರುಣ್.ಡಿ.ಎಸ್.ಅವರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಶಿಕಾರಿಪುರದ ಸ್ವ ಗೃಹದಲ್ಲಿ ಆಶೀರ್ವಾದ ಪಡೆದುಕೊಂಡು ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದರು. ಈ ಸಂದರ್ಭದಲ್ಲಿ…

ಪ್ರೇಮಂ ಪೂಜ್ಯಂ ಸಿನಿಮಾ ಅದ್ಭುತ-ರವಿ ಸಿಂಧನೂರು…

ಪ್ರೇಮಂ ಪೂಜ್ಯಂ ಸಿನಿಮಾ ಅಳಿವು ಉಳಿವಿನ ಪರಿಸ್ಥಿತಿಯಲ್ಲಿ ಆಸರೆಯಾಗಿ ನಿಂತು ಪ್ರಮೊಷನ್ ಮಾಡಿ ದೊಡ್ಡ success ಕೊಡಿಸಿ OTT Plot ಫಾರ್ಮ್ ಅಲ್ಲಿ 20 ಕೋಟಿಗೆ ಸೆಲ್ ಆಗುವದಕ್ಕೆ ಕಾರಣರಾದ ರವಿ ಸಿಂಧನೂರ್ ರವರಿಗೆ , ಪ್ರೇಮಂ ಪೂಜ್ಯಂ ಚಿತ್ರದ ನಿರ್ಮಾಪಕರಾದ…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಎಸ್. ರಘುನಾಥ್ ಗೆ ಬೆಂಬಲ…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ಸಮೀಪಿಸಿದೆ. ಡಿಸೆಂಬರ್ 12ರಂದು ಮೊದಲ ಹಂತದ ಚುನಾವಣೆ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಐದು ಮತಗಟ್ಟೆಗಳಾದ ಮೈಸೂರು, ಶಿವಮೊಗ್ಗ, ಹಾಸನ, ಹುಬ್ಬಳ್ಳಿ ಮತ್ತು ರಾಯಚೂರುಗಳಲ್ಲಿ ನಡೆಯಲಿದೆ. ಡಿಸೆಂಬರ್ 19ರಂದು ಎರಡನೇ…

ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ…

ಶಿವಮೊಗ್ಗ: ನಾಳೆ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದ್ದು, ಚುನಾವಣಾಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಯಿತು. ಶಿವಮೊಗ್ಗ ತಾಲೂಕಿನ 42 ಬೂತ್ ಗಳಲ್ಲಿ ಮತದಾನ ನಡೆಯಲಿದ್ದು, ಸಿಬ್ಬಂದಿ…

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಬಹುಮತ ನೀಡಿ ಗೆಲ್ಲಿಸಿ-ಕೆ.ಎಸ್.ರವಿಕುಮಾರ್…

ಶಿವಮೊಗ್ಗ: ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಡಿ. 12 ರಂದು ನಡೆಯಲಿರುವ ಚುನಾವಣೆಗೆ ಶಿವಮೊಗ್ಗ-ಉತ್ತರಕನ್ನಡ ಜಿಲ್ಲೆಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ತಮಗೆ ಮತ ನೀಡಿ ಗೆಲ್ಲಿಸುವಂತೆ ಅಭ್ಯರ್ಥಿ ಕೆ.ಎಸ್. ರವಿಕುಮಾರ್ ಮನವಿ ಮಾಡಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲಿ…