Category: Shivamogga

ಮೋದಿಜಿ ಸರ್ಕಾರಕ್ಕೆ 2ವರ್ಷ ಶಿವಮೊಗ್ಗದಾದ್ಯಂತ ಸೇವಾ ದಿನ ಆಚರಣೆ ಹಾಗೂ 500 ಯುನಿಟ್ ಬ್ಲಡ್ ಡೊನೇಷನ್ ಗುರಿ : ಬಿ ವೈ ರಾಘವೇಂದ್ರ

ಇಂದು ರೋಟರಿಯಲ್ಲಿ ಸೇವಾ ದಿನದ ಪ್ರಯುಕ್ತ ನಡೆಯುತ್ತಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರು ಇಂದು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ 2ವರ್ಷ ಪೂರೈಸಿದ್ದು ಈ ಕೋವಿಡ ಸಂಕಷ್ಟದಿಂದಾಗಿ ಈ ದಿನವನ್ನು ಸೇವಾ…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯಕರಿಂದ ಹುಣಸೂಡಿ ನಲ್ಲಿ ಗೋಶಾಲೆ ಶಂಕುಸ್ಥಾಪನೆ

ಇಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ತನ್ನ ಕ್ಷೇತ್ರದ ಹುಣಸೊಡು ಗ್ರಾಮದಲ್ಲಿ ಜ್ಞಾನೇಶ್ವರಿ ಗೋ ಸೇವಾ ಟ್ರಸ್ಟ್ ವತಿಯಿಂದ ನೂತನ ಗೋ ಶಾಲೆ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ತಾ.ಪಂ…

ಬೆಜ್ಜವಳ್ಳಿ ಪೆಟ್ರೋಲ್ ಬಂಕಿನಲ್ಲಿ ಜನಜಾತ್ರೆ ಸಾಮಾಜಿಕ ಅಂತರ ಮರೆತ ಜನ ಸಾಮಾನ್ಯರು

ಇದು ಇಂದು ಬೆಜ್ಜವಳ್ಳಿಯ ಪೆಟ್ರೋಲ್ ಬಂಕಿನಲ್ಲಿ ಕಂಡುಬಂದ ದೃಶ್ಯ. 100, 150 ಮೀಟರ್ ವ್ಯಾಪ್ತಿಯಲ್ಲಿ ಜಾತ್ರೆಯ ರೀತಿಯಲ್ಲಿ ಕನಿಷ್ಟ ಸುಮಾರು 2500 ಜನ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳೂ ಇಲ್ಲೇ ಅಡ್ಡಾಡುತ್ತಾ ಇದ್ದಾರೆ ಬಿಟ್ಟರೆ ಜನರನ್ನು ನಿಯಂತ್ರಿಸುವ ಯಾವುದೇ ಗೋಜಿಗೂ ಹೋಗುತ್ತಿಲ್ಲ. ಪ್ರತೀ…

ಟಿಪ್ಪು ನಗರದಲ್ಲಿ ಇಂದು ಸ್ಯಾನಿಟೇಶನ್ ಡ್ರೈವ್

25 ನೇ ವಾರ್ಡಿನಲ್ಲಿ ಈದಿನ ಕರೋನಾ ಮಹಾಮಾರಿ ಯನ್ನು ತೊಲಗಿಸಲು ಔಷಧಿಯನ್ನು ಸಿಂಪಡಿಸಲಾಯಿತು ನಮ್ಮ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಹಾಗೂ 25ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಮೆಹೆಕ್ ಷರೀಫ್ ಮತ್ತು…

Breaking News :ಶಿವಮೊಗ್ಗ ಜಿಲ್ಲಾದ್ಯಂತ ಮೇ 31ರಿಂದ ಜೂನ್ 7 ರ ವರೆಗೆ ಕಂಪ್ಲೀಟ್ ಲಾಕ್ ಡೌನ್

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪನವರು ಶಿವಮೊಗ್ಗ ನಗರದಲ್ಲಿ 203 ಶಿವಮೊಗ್ಗ ಗ್ರಾಮಾಂತರದಲ್ಲಿ 254 ಕಂಟೋನ್ಮೆಂಟ್ ಜೂನ್ ಗಳಿದ್ದು ಜನರು ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಹಾಗಾಗಿ ಮೇ 31 ರಿಂದ ಜೂನ್ 7 ರವರೆಗೆ ಲಾಕ್ ಡೌನ್ ಮಾಡಲು…

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ ಕೇರ್ ಸೆಂಟರ್ ತೆರೆಯಲು ಗ್ರಾಮಾಂತರ ಯುವ ಕಾಂಗ್ರೆಸ್ ಒತ್ತಾಯ..

ನಗರ ವ್ಯಾಪ್ತಿಯಲ್ಲಿ ಇದ್ದಂತಹ ಸೋಂಕು ಗ್ರಾಮೀಣ ಪ್ರದೇಶಕ್ಕೆ ಪ್ರಾರಂಭವಾಗಿದೆ ಮುಂದಿನ ತಿಂಗಳು ಮುಂಗಾರು ಪ್ರಾರಂಭವಾಗಿ ಕೃಷಿ ಚಟುವಟಿಕೆಗಳು ಆರಂಭವಾಗಲಿದ್ದು , ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು 3 ಪಂಚಾಯ್ತಿ ವ್ಯಾಪ್ತಿಯಲ್ಲಿ 1 ಸೆಂಟರನ್ನು ತೆರೆಯುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು. ಆದರೆ…

ಕೋವಿಡ ಲಾಕ್ ಡೋನ್ ಸಂದರ್ಭದಲ್ಲಿ ವಿದ್ಯುತ್ ಮಿನಿಮಮ್ ಡಿಮ್ಯಾಂಡ್ ಚಾರ್ಜ್ ಮಾಡದಂತೆ ಚೇಂಬರ್ ಆಫ್ ಕಾಮರ್ಸ್ ನಿಂದ ಮನವಿ…

ಕೋವಿಡ 19 ಸಾಂಕ್ರಾಮಿಕ ಎರಡನೇ ಅಲೆ ಆಡುತ್ತಿರುವ ಈ ಸಂದರ್ಭದಲ್ಲಿ ಅದರ ನಿಯಂತ್ರಣಕ್ಕಾಗಿ ಸರ್ಕಾರವು ಅನಿವಾರ್ಯವಾಗಿ ಕಟ್ಟುನಿಟ್ಟಿನ ಆಗಿರುವುದರಿಂದ ಕೈಗಾರಿಕೆಗಳನ್ನು ಪೂರ್ಣ ಮಟ್ಟದಲ್ಲಿ ನಡೆಸುವ ಬಹಳಷ್ಟು ಕೈಗಾರಿಕೆಗಳು ಈಗಾಗಲೇ ಮುಚ್ಚಿವೆ ಹಾಗೂ ಉಳಿದ ಕೈಗಾರಿಕೆಗಳಿಗೆ ಅವಶ್ಯಕತೆ ಅನುಗುಣವಾಗಿ ಕೇವಲ ಶೇಕಡಾ 50…

ಎಲ್ಲಾ ಕಾಂಗ್ರೆಸ್ ನಾಯಕರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದವರೇ :ಸಚಿವ ಕೆ ಎಸ್ ಈಶ್ವರಪ್ಪ

ಈಶ್ವರಪ್ಪನವರು ಮಾತನಾಡಿ ಕಾಂಗ್ರೆಸ್ ನಾಯಕರುಗಳು ಲಸಿಕೆ ವಿರೋಧ ಪ್ರಚಾರ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಮಾಣ ಮಾಡಲಿ. ಲಸಿಕೆಯಿಂದಾಗಿ ಕರೋನ ಬೇಗ ಗುಣವಾಗುತ್ತಿತ್ತು ಆದರೆ ಕಾಂಗ್ರೆಸ್ ನಾಯಕರು ಲಸಿಕೆ ತೆಗೆದುಕೊಂಡರೆ ಪೌರತ್ವ ಹರಣ ಎಂದು ಅಪಪ್ರಚಾರ ಮಾಡಿ ಜನರಿಗೆ ಸುಳ್ಳು…

ಪತ್ರಿಕಾ ವರದಿಗಾರರಿಂದ ಕೋವಿಡ ಕೇರ್ ಸೆಂಟರ್ ಗೆ 5 ಕ್ವಿಂಟಾಲ್ ಅಕ್ಕಿ ಕೊಡುಗೆ…

ಇಂದು ಬೆಳಿಗ್ಗೆ11.00 ಗಂಟೆಗೆ ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಸೇವಾಭಾರತಿ ಸುರಕ್ಷಾಪಡೆ ಕೋವಿಂಡ ಸೆಂಟರ್ ಗೆ ಕನ್ನಡಪ್ರಭ ವರದಿಗಾರರಾದ ಶ್ರೀಯುತ ಗೋಪಾಲ್ ಯಡಗೆರೆ ಅವರು 5 ಕ್ವಿಂಟಾಲ್ ಅಕ್ಕಿ ನೀಡಿದರು ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ…

ಬೆಂಗಳೂರು ಗ್ರಾಮಾಂತರದಲ್ಲಿ 1350 ಮಕ್ಕಳಲ್ಲಿ ಕೊರೊನಾ ಸೋಂಕು,,,!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, 1350 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.ಜಿಲ್ಲೆಯಲ್ಲಿ 250 ಮಕ್ಕಳಲ್ಲಿ ಸೋಂಕು ಸಕ್ರಿಯವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ…