Category: Shivamogga

ಸಾರ್ಥಕ ಸೇವೆ 60ರ ಸಂಭ್ರಮ…

ನಿನ್ನೆ ಡಿ.ವಿ.ಎಸ್ ರಂಗಮಂದಿರದಲ್ಲಿ ಜರುಗಿದ ಡಾ. ಸತೀಶ್ ಕುಮಾರ್ ಶೆಟ್ಟಿ ಯವರ 60ರ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಟರ ಯಾನೆ ನಾಡವರ ಸಂಘದ ಸದಸ್ಯರು ಅವರಿಗೆ ಶುಭಾಶಯಗಳನ್ನು ಕೋರಿದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ CCTV SALES & SERVICE…

ಹೊಸಮನೆ ಬಡಾವಣೆಯಲ್ಲಿ ಮೂರನೇ ಹಂತದ ಕೋವಿಡ್ ಲಸಿಕೆ ಅಭಿಯಾನ…

ನಗರದ ಹೊಸಮನೆ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ಹಂತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಚಾಲನೆ ನೀಡಿದರು. ವಾರ್ಡಿನ ನಾಗರಿಕರು ಮೊದಲ ಮತ್ತು ಎರಡನೇ ಲಸಿಕೆಯನ್ನು ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಯುವ…

ಮೈಸೂರಿನ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ರೇಪ್ ಖಂಡಿಸಿ ಶಾಶ್ವತಿ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ನಮ್ಮ ರಾಜ್ಯದ ಹೃದಯ ಭಾಗ ಮೈಸೂರು ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ಸೃಜನಶೀಲ ಹಾಗೂ ಪ್ರವಾಸೋದ್ಯಮ ನಗರಿಯ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಇಂತಹ ಅಮಾನವೀಯ ಪೈಶಾಚಿಕ ನೀಚಕೃತ್ಯ ನಡೆದಿರುವುದು ಹೆಣ್ಣುಕುಲಕ್ಕೆ ಹಾಗೂ ನಾಡಿನ ಜನತೆ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಸಾಮೂಹಿಕ…

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಖಂಡಿಸಿ ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ಮಹಿಳಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಮಹಿಳಾ ಘಟ್ಟ ಅತ್ಯಂತ ಆಕ್ರೋಶದಿಂದ ಆಗ್ರಹಿಸುತ್ತದೆ.ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಸರ್ಕಾರ ಈ ಘಟನೆಯನ್ನು ಅತ್ಯಂತ…

ಸ್ಪರ್ಧಿ ನಂ. 45 : ಪ್ರಜಾಶಕ್ತಿ ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆ …

ಹೆಸರು: ನಾಗಜನ್ಯ ತೇಜ. ಬಿ .ಎಸ್ವಯಸ್ಸು: 1 ವರ್ಷ 8 ತಿಂಗಳುತಂದೆ: ಸಚಿನ್ ಬಿ .ಎನ್ತಾಯಿ: ಸುಮನ .ಎಸ್. ಎನ್ಊರು: ಬೇಣದಮನೆ ಮೇಗರವಳ್ಳಿ ಪೋಸ್ಟ್ತೀರ್ಥಹಳ್ಳಿ ತಾಲೂಕುಶಿವಮೊಗ್ಗ ಜಿಲ್ಲೆ