Category: Shivamogga

ತುಂಗೆಗೆ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವರು…

ವಾಡಿಕೆಯಂತೆ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ತುಂಗೆಗೆ ಬಾಗಿನ ಅರ್ಪಿಸಿದರು . ಗಾಜನೂರಿನ ತುಂಗಾ ಅಣೆಕಟ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ , ಉಪಮೇಯರ್ ಶಂಕರ ಗನ್ನಿ , ಚನ್ನಬಸಪ್ಪ ಜ್ಞಾನೇಶ್ವರ್…

ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಬಲಿದಾನ ದಿವಸದಂದು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…

ಶಿವಮೊಗ್ಗ ನಗರದ ಬಾಪೂಜಿನಗರದ ಪಾರ್ಕಿನಲ್ಲಿ ನಗರದ ಬಿಜೆಪಿ ಘಟಕದ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸದಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಜಗದೀಶ್…

ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ…

ಶಿವಮೊಗ್ಗದ ಗುಂಡಪ್ಪ ಶೆಡ್ ಹತ್ತಿರ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹೋದಾಗ ಕಾಲು ಜಾರಿ ತುಂಗಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ . 2ಗಂಟೆಗಳ ಅಗ್ನಿಶಾಮಕದಳದ ಕಾರ್ಯಾಚರಣೆಯೊಂದಿಗೆ ಮೃತದೇಹ ಪತ್ತೆಯಾಗಿದೆ ಮೃತ ವ್ಯಕ್ತಿಯು ಚಿತ್ರದುರ್ಗ ರಾಗಿದ್ದು ಯವರಾಗಿದ್ದು ಮೂವತ್ತೆರಡು ವರ್ಷದ ನವೀನ್ ಎಂದು ಗುರುತಿಸಲಾಗಿದೆ.…

ಸೇವಾ ಭಾರತಿ ಮತ್ತು ಪಿಇಎಸ್ ವತಿಯಿಂದ ಶಿಕಾರಿಪುರದಲ್ಲಿ ಫುಡ್ ಕಿಟ್ ವಿತರಣೆ

ಸೇವಾ ಭಾರತಿ ಕರ್ನಾಟಕ ಮತ್ತು ಪಿ.ಇ.ಎಸ್ ಸಹಯೋಗದಲ್ಲಿ ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಶಿಕಾರಿಪುರದ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಗ್ರಿಗಳ ದಿನಸಿ ಕಿಟ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಆರ್.ಎಸ್.ಎಸ್ ದಕ್ಷಿಣ ಪ್ರಾಂತ್ಯದ ಸಹಕಾರ್ಯವಾಹರಾದ ಶ್ರೀ ಪಟ್ಟಾಭಿ ರಾಮ್ ರವರು, MADB ಅಧ್ಯಕ್ಷರಾದ…

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಜಲ ಜೀವನ್ ಅನುಷ್ಠಾನ ಸಭೆ…

ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ರವರ ಅಧ್ಯಕ್ಷತೆಯಲ್ಲಿ ಅವರ ಗೃಹ ಕಚೇರಿಯಲ್ಲಿ ಜಲಜೀವನ್ ಯೋಜನೆಯ ಅನುಷ್ಠಾನದ ಕುರಿತು ಸಭೆ ನಡೆಯಿತು . ಈ ವೇಳೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಮನೆ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಶಾಸನಕ್ಕೆ ಪ್ರಮಾಣ ಪತ್ರ ಸಲ್ಲಿಸಲು ಮನವಿ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಸಾಶನ /ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿ /ಕಲಾವಿದರು ತಮ್ಮ ಜೀವಂತ ಪ್ರಮಾಣ ಪತ್ರವನ್ನು 2021ರ ಜುಲೈ ಅಂತ್ಯದೊಳಗೆ ಸಹಾಯಕ ನಿರ್ದೇಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಕುವೆಂಪು ರಂಗಮಂದಿರ , ಶಿವಮೊಗ್ಗ ಇಲ್ಲಿಗೆ…

ಶ್ರೀ ಸಿದ್ಧಾರೂಢ ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಎಂದಿನಂತೆ ಅನ್ನದಾಸೋಹ …

ಇಂದಿಗೆ ಸರಿಯಾಗಿ ಶ್ರೀ ಗುರುಗಳು ಮತ್ತು ಆರೂಢ ಬಳಗದವರ ಅನ್ನ ದಾಸೋಹ 50 ದಿನಗಳ ನಿರಂತರ ಸೇವೆ ಮುಗಿಸಿದೆ. ಶ್ರೀ ಗುರುಗಳು ಈ ಸೇವೆಯನ್ನು ಜುಲೈ 5ನೇ ತಾರೀಖಿನವರೆಗೂ ಮುಂದುವರೆಸಲು ನಿಶ್ಚಯಿಸಿರುತ್ತಾರೆ. ಶ್ರೀ ಗುರುಗಳ ಈ ನಿರ್ಧಾರಕ್ಕೆ ಪ್ರತಿ ನಿತ್ಯ ಆಹಾರ…

ಗೋಣಿಬೀಡು ಮತ್ತು ಮಲ್ಲಿಗೇನಹಳ್ಳಿ ರಸ್ತೆಯಲ್ಲಿ ಕಾಣಿಸಿಕೊಂಡ ಗಜರಾಜ…

ಗೋಣಿಬೀಡು ಮತ್ತು ಮಲಿಗೆನಹಳ್ಳಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಒಂಟಿಸಲಗ ಒಂದು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಟಾಕಿ ಸಿಡಿಸಿ ಮತ್ತೆ ಕಾಡಿನೊಳಗೆ ಓಡಿಸಿದ್ದಾರೆ ಶಂಕರ್ ಘಟ್ಟದ ಗ್ರಾಮಸ್ಥರು ಇದೇ…

ಸಾಗರ ತಾಲ್ಲೂಕಿನ ಕರೂರು ಹೋಬಳಿಯ ತುಮರಿ ಭಾಗದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ…

ಇಂದು ಸಾಗರ ತಾಲ್ಲೂಕಿನ ಕರೂರು ಹೋಬಳಿಯ ತುಮರಿ ಭಾಗದಲ್ಲಿ ತೈಲಬೆಲೆ ಏರಿಕೆ ಖಂಡಿಸಿ ಸನ್ಮಾನ್ಯ ಮಾಜಿ ಸಚಿವರಾದ #ಶ್ರೀಕಾಗೋಡುತಿಮ್ಮಪ್ಪ ಹಾಗು ಮಾಜಿ ಶಾಸಕರಾದ #ಗೋಪಾಲಕೃಷ್ಣಬೇಳೂರು ಅವರ ನ್ರೇತೃತ್ವದಲ್ಲಿ , ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ರವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.…

ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಸೇವಾ ಟ್ರಸ್ಟ್ ನ ಸಂಯುಕ್ತ ಆಶ್ರಮದ ವತಿಯಿಂದ ಆರೋಗ್ಯದ ಕಿಟ್ ವಿತರಣೆ…

“ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್” ಮತ್ತು ಕ್ಷೇಮ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ಸ್ವಚ್ಛತಾ ಕೆಲಸಗಾರರಿಗೆ ಆರೋಗ್ಯದ ಕಿಟ್ ಗಳನ್ನ ವಿತರಿಸಲಾಯಿತು. ಖ್ಯಾತ ಮನೋರೋಗ ತಜ್ಞ ರಾದ ಡಾಕ್ಟರ್. ಕೆ.ಆರ್.ಶ್ರೀಧರ್ ರವರು ಆರೋಗ್ಯದ ಕಿಟ್ ಗಳನ್ನ ವಿತರಿಸಿ ಮಾತನಾಡಿ ಜನ…