Category: Shivamogga

ಮೆಗ್ಗಾನ್ ನಲ್ಲಿ ರೋಗಿಗಳ ಸಂಬಂಧಿಕರಿಂದ ಧರಣಿ…

ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದು ಕೋವಿಡ ರೋಗಿಗಳ ಸಂಬಂಧಿಗಳು ಹೊರಗೆ ಕಳಿಸುವ ವಿಷಯದಲ್ಲಿ ಆಸ್ಪತ್ರೆ ಆಡಳಿತ ಹಾಗೂ ಸಂಬಂಧಿಕರೊಂದಿಗೆ ವಾಗ್ವಾದ ನಡೆಯಿತು. ಪೊಲೀಸರು ಹಾಗೂ ಆಡಳಿತ ಸಿಬ್ಬಂದಿ ಹರಸಾಹಸಪಟ್ಟರು. ಆದರೂ ಬಗ್ಗದ ಕೋವಿಡ ರೋಗಿಯ ಸಂಬಂಧಿಕರು ಮೆಗಾನ್ ಆಸ್ಪತ್ರೆಯಲ್ಲಿ ಧರಣಿ ನಡೆಸಿದ್ದಾರೆ.ವರದಿ ಮಂಜುನಾಥ್…

9ನೇ ದಿನಕ್ಕೆ 2 ಸಾವಿರ ಗಡಿ ದಾಟಿದ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕುವ ಕಾರ್ಯ…

ಬೀದಿ ಬದಿ ವ್ಯಾಪಾರಿಗಳಿಗೆ 9ನೇ ದಿನಕ್ಕೆ ಕಾಲಿಟ್ಟ ಲಸಿಕೆ ಹಾಕುವ ಕಾರ್ಯ, ಇದುವರೆಗೂ 2041 ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಿದ್ದು ಈ ದಿನ 95 ಸ್ವಾಬ್ ಟೇಸ್ಟ್ ನೊಂದಿಗೆ 211 ಜನರಿಗೆ ಕೊವೀಡ್ ಶಿಲ್ಡ್ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ…

ಮಳೆಯಿಂದಾಗಿ ರಸ್ತೆಯಿಂದ ಸ್ಕಿಡ್ಡಾದ ಸ್ವಿಫ್ಟ್ ಕಾರು…

ಶಿವಮೊಗ್ಗದ ಕುಂಚೇನಹಳ್ಳಿ ಹತ್ತಿರ ಶಿಫ್ಟ್ ಡಿಸೈರ್ ಕಾರೊಂದು ಮಳೆಯಿಂದಾಗಿ ರಸ್ತೆಯಿಂದ ಸ್ಕಿಡ್ಡಾಗಿ ತಗ್ಗು ಜಾಗಕ್ಕೆ ಬಿದ್ದಿದ್ದು . ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

ಶಿವಮೊಗ್ಗ ಶಿಕಾರಿಪುರ ರಸ್ತೆಯಲ್ಲಿ ಬೋಲೆರೋ ಅಪಘಾತ…

ಶಿವಮೊಗ್ಗ ಶಿಕಾರಿಪುರ ರಸ್ತೆಯಲ್ಲಿ ಶಿಕಾರಿಪುರ ಹತ್ತಿರ ಬೊಲೆರೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಜಮೀನಿಗೆ ನುಗ್ಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

ಕೆಳದಿಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ…

ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಸಾಗರ ತಾಲ್ಲೂಕಿನ ಕೆಳದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ತೈಲ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆ ನಡೆಸಲಾಯಿತು . ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ .ಆರ್. ಜಯಂತ್ ,…

ಸಿದ್ಧಾರೂಢ ಆಶ್ರಮ ದಿಂದ ಅನ್ನದಾಸೋಹ…

ಪ್ರತಿ ನಿತ್ಯದಂತೆ ಶ್ರೀ ಸಿದ್ಧಾರೂಢ ಆಶ್ರಮದ,ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಆರೂಢ ಬಳಗದ ಯುವಕರು ಸೇರಿ ಪೋಲಿಸ್ ನವರಿಗೆ ಮತ್ತು ನಿರಾಶ್ರಿತರಿಗೆ ಆಹಾರ ವಿತರಣೆ ಮಾಡಿದರು. ಶ್ರೀ ಗುರುಗಳು ಲಾಕ್ ಡೌನ್ ಮುಗಿಯುವವರೆಗೂ ಆಹಾರ ವಿತರಣೆ ಮಾಡೋಣವೆಂದು ನಿರ್ಧರಿಸಿದ್ದಾರೆ. ಪ್ರತಿ ನಿತ್ಯ…

ಎನ್‌ಎಸ್‌ಯುಐ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ…

ಎನ್‌ಎಸ್‌ಯುಐ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಇಂದು ಭದ್ರಾವತಿಯ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಮತ್ತು ಮಾಜಿ ಶಾಸಕ ಮೊಹಿದ್ದೀನ್ ಬಾವ ಇವರ ಸಹಕಾರದಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು.ವಿದ್ಯಾನಗರದ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿ ನಿವಾಸಿಗಳಿಗೆ…

ತೀರ್ಥಹಳ್ಳಿ ಶಾಸಕರಿಂದ ಹುಂಚದ ಕೊರೊನಾ ಕೇರ್ ಸೆಂಟರ್ ಗೆ ಭೇಟಿ

ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರು ಹುಂಚ ಮಠದ ಸಹಕಾರದೊಂದಿಗೆ ತೆರೆದಿರುವ ಕರೋನ ಕೇರ್ ಸೆಂಟರ್ ಗೆ ಇಂದು ಭೇಟಿ ನೀಡಿದರು. ಶಾಸಕರು ಕರೋನ ಕೇರ್ ಸೆಂಟರ್ ನ ವ್ಯವಸ್ಥೆಗಳನ್ನು ಪರಿಶೀಲಿಸಿದರು.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶತಕ ಬಾರಿಸಿದ ಪೆಟ್ರೋಲ್ ದರ – ಜನವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಶತಕ ಬಾರಿಸಿದ ಪೆಟ್ರೋಲ್ ದರ – ಜನವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ 100 ರೂಪಾಯಿ ಏರಿಕೆಯಾಗಿರುವುದು ಖಂಡಿಸಿ- ಇಂದು…

ಇದು ಬಡ್ಡಿ ಮತ್ತು ದಂಡದ ಸರ್ಕಾರ: ದೇವೇಂದ್ರಪ್ಪ ಕೆಪಿಸಿಸಿ ಕಾರ್ಯದರ್ಶಿ

ಖಾಸಗಿ ಶಾಲೆಗಳು ಕೊರೋನ ಸಂಕಷ್ಟದಲ್ಲಿರುವ ಪೋಷಕರನ್ನ ಲೂಟಿ ಮಾಡಲು ಇಳಿದಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಯ ದೇವೇಂದ್ರಪ್ಪ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಸರ್ಕಾರ ಕೊರೋನ ಸಂಕಷ್ಟದಲ್ಲಿ ಇರುವಾಗಲೇ ಶೇ.70 ರಷ್ಟು ಹಣ ತುಂಬಿಸಿಕೊಳ್ಳಿ ಎಂದು ಹೇಳಿದರೂ ಸಹ…