BIG NEWS: ಬ್ಲಾಕ್ ಫಂಗಸ್ ಗೆ ʼರಾಮಬಾಣʼವಾಗಿರುವ Amphotericin B ಇಂಜೆಕ್ಷನ್ 1200 ರೂ. ಗಳಿಗೆ ಲಭ್ಯ.
ಮಹಾರಾಷ್ಟ್ರ ಮೂಲದ ಜೆನಿಟಿಕ್ ಲೈಫ್ ಸೈನ್ಸ್ ಗುರುವಾರದಿಂದ ಆಂಫೊಟೆರಿಸಿನ್ ಬಿ ಎಮಲ್ಷನ್ ಚುಚ್ಚುಮದ್ದನ್ನ ತಯಾರಿಸುವ ಕಾರ್ಯ ಆರಂಭಿಸಿದೆ. ಇದು ಬ್ಲಾಕ್ ಫಂಗಸ್ ವಿರುದ್ಧದ ಚಿಕಿತ್ಸೆಯಲ್ಲಿ ಬಳಸುವ ಚುಚ್ಚುಮದ್ದಾಗಿದೆ. ಬ್ಲಾಕ್ ಫಂಗಸ್ ಅನ್ನೋದು ಶಿಲೀಂದ್ರ ಸಂಬಂಧಿ ಕಾಯಿಲೆಯಾಗಿದ್ದು, ಕೊರೊನಾದಿಂದ ಗುಣಮುಖರಾದವರಲ್ಲಿ ಈ ಕಾಯಿಲೆ…