Month: July 2021

ಡಾ॥ ಶ್ಯಾಮ ಪ್ರಸಾದ ಮುಖರ್ಜಿ ಅವರ ಜಯಂತಿ ಹಾಗೂ ಬಲಿದಾನ ದಿನದ ಅಂಗವಾಗಿ ವೃಕ್ಷಾರೋಪಣ ಅಭಿಯಾನ…

ಜನಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶಾಮಾ ಪ್ರಸಾದ ಮುಖರ್ಜಿ ಅವರ ಜಯಂತಿ ಹಾಗೂ ಬಲಿದಾನ ದಿನದ ಅಂಗವಾಗಿ ಜೂನ್ 23 ರಿಂದ ಜುಲೈ 6 ರವರೆಗೆ Bharatiya Janata Party (BJP) ದೇಶದಾದ್ಯಂತ ವೃಕ್ಷಾರೋಪಣ ಅಭಿಯಾನವನ್ನು ಹಮ್ಮಿಕೊಂಡಿದ್ದರು.ಇದರ ಭಾಗವಾಗಿ ಇಂದು ಬಿಜೆಪಿ…

2016-18 ಸಾಲಿನ ಕಳಪೆ ಕಾಮಗಾರಿ ಕುರಿತು ವರದಿ ನೀಡಲು ನಿವೃತ್ತ ಎಂಜಿನಿಯರ್ ಗಳ ನೇಮಕ : ಸಚಿವ ಕೆ.ಎಸ್ ಈಶ್ವರಪ್ಪ

2016-18 ರಲ್ಲಿ ಭದ್ರಾ ಡ್ಯಾಂ ಅನ್ನು 7ಕೋಟಿ ವೆಚ್ಚದಲ್ಲಿ ಮಾಡಲಾಯಿತು ನಂತರ 2016 ರಲ್ಲಿ ಡ್ಯಾಮನ್ನು ರಿಪೇರಿ ಮಾಡುವಲ್ಲಿ ಒತ್ತಾಯ ಬಂದಂತಹ ಸಂದರ್ಭದಲ್ಲಿ 2016 ರಿಂದ ಕಾಮಗಾರಿ ಶುರು ಮಾಡಿ 2018 ರಲ್ಲಿ ಕಾಮಗಾರಿ ಸುಮಾರು 7 ಕೋಟಿ ವೆಚ್ಚದಲ್ಲಿ ಮುಕ್ತಾಯಗೊಂಡ…

ಕುಂಸಿ ಗ್ರಾಮದಲ್ಲಿ 2021-22 ಕೃಷಿ ಅಭಿಯಾನ ರಥಕ್ಕೆ ಕೆ.ಬಿ ಅಶೋಕ್ ನಾಯ್ಕ ರವರಿಂದ ಚಾಲನೆ…

ಶಿವಮೊಗ್ಗ ಗ್ರಾಮಾಂತರ ಜನಪ್ರಿಯ ಶಾಸಕರಾದ ಕೆಬಿಅಶೋಕ_ನಾಯ್ಕ ರವರು ಕುಂಸಿ ಗ್ರಾಮದಲ್ಲಿ 2021-22 ಕೃಷಿ ಅಭಿಯಾನ ಕೃಷಿ,ರೇಷ್ಮೆ, ತೋಟಗಾರಿಕೆ, ಇಲಾಖೆ ವತಿಯಿಂದ ಆಯೋಜಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿದರು. ಹಾಗೂ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಟಾರ್ಪಲ್ ವಿತರಿಸಿದರು.…

ನೂತನ ಭವನದ ಗುದ್ದಲಿ ಪೂಜಾ ಕಾರ್ಯಕ್ರಮಕ್ಕೆ ಆಮಂತ್ರಣ…

7/07/2021 ರಂದು ನಡೆಯಲಿರುವ ನೂತನ ಭವನದ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ ಬಿ ಅಶೋಕ್ ನಾಯ್ಕ್ ರವರು ,ಸನ್ಮಾನ್ಯ ಶ್ರೀ ಕೆ.ಎಸ್ .ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಬಿ ವೈ…

ಅಂತರ್ ಗಂಗೆಯ ಘನತ್ಯಾಜ್ಯ ಸಂಪನ್ಮೂಲ ಘಟಕ ಉದ್ಘಾಟನೆ…

ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಅಂತರಗಂಗೆಯ ಗ್ರಾಮದಲ್ಲಿ ಸ್ವಚ್ಚ ಸಂಕೀರ್ಣ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವನ್ನು ಮಾನ್ಯ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಉದ್ಘಾಟನೆ ಮಾಡಿದರು.ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು…

ದಮನಿತ ಮಹಿಳೆಯರಿಗೆ ರೇಷನ್ ಕಿಟ್ – ಯುವ ಕಾಂಗ್ರೆಸ್ ಕಾರ್ಯ ಪುಣ್ಯದ ಕೆಲಸ : ಮಿಥುನ್ ರೈ*

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದ ಶ್ರೀ ಪಂಚಾಕ್ಷರ ಗವಾಯಿಗಳ ಸಂಗೀತ ಕೇಂದ್ರದ ಸಮುದಾಯ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ನ ನಾಯಕರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ರವರ ನೇತೃತ್ವದಲ್ಲಿ 200…

ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಖ್ಯಾತ ವೈದ್ಯರಾದ ಏನ್.ಎಲ್. ನಾಯಕ್ ರವರಿಗೆ ಸನ್ಮಾನ.

ರೋಟರಿ ಶಿವಮೊಗ್ಗದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಹಲವಾರು ವರ್ಷಗಳಿಂದ ಜನ ಮನಗೆದ್ದಿರುವ ಮತ್ತು ಸೇವಾಮನೋಭಾವದಿಂದ ರೋಗಿಗಳಿಗೆ ಹೆಚ್ಚಿನ ಶುಲ್ಕ ತೆಗೆದುಕೊಳ್ಳದೆ ಅತ್ಯಂತ ಕಡಿಮೆ ಶುಲ್ಕದಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಸೇವೆಸಲ್ಲಿಸುತ್ತಾ ಬಂದಿರುವ ಹೆಸರಾಂತ ಮತ್ತು ಹಿರಿಯ ಖ್ಯಾತ ವೈದ್ಯರಾದಡಾ|| ಏನ್ ಎಲ್…

ಲಸಿಕೆಗಾಗಿ ಜೆಡಿಎಸ್ ಪ್ರತಿಭಟನೆ

ಜೆ.ಡಿ.ಎಸ್ ಪಕ್ಷದಿಂದ ಈ ದಿನ ಜಿಲ್ಲಾ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆಯ ಮುಂದೆ 18 ವರ್ಷದ ಮೇಲ್ಪಟ್ಟ ಯುವಕರ ಯುವತಿಯರಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದು ಇಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯು ನೀಡುತ್ತಿರುವುದಿಲ್ಲ…

ಆಯನೂರು ಹಣಗೆರೆಕಟ್ಟೆ ರಸ್ತೆಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ

ಹಣಗೆರೆಕಟ್ಟೆ ಕಡೆಯಿಂದ ಬಂದ ಕಾರೊಂದು ಆಯನೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಸುಮಾರು 4 ಗಂಟೆ ಹೊತ್ತಿಗೆ ಘಟನೆ ನಡೆದಿದ್ದು. ವ್ಯಾಗನಾರ್ ಕಾರು ಆಯನೂರು ಕಡೆಯಿಂದ ಬರುತ್ತಿದ್ದು ಟ್ರಸ್ಟ್ ನ ರಿಟ್ಜ್ ಕಾರು ಹಣಗೆರೆಕಟ್ಟೆ ಕಡೆಯಿಂದ…

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿವೃತ್ತರಿಗೆ ಕೆಲಸ ನೀಡುವ ಬದಲು ಅರ್ಹ ಯುವಕರಿಗೆ ಕೆಲಸ ಕೊಡಿ : ಎಚ್ ಸಿ ಯೋಗೀಶ್

ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಅನೇಕ ಜನ ಅಧಿಕಾರಿಗಳು ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರು ಅಧಿಕಾರಿಗಳು ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಶ್ರೀ ತಿಮ್ಮಪ್ಪನವರು ಆಡಿಟ್ ಆಫಿಸರ್ ಆಗಿ, ಶ್ರೀ ವಿಜಯ ಕುಮಾರ್ ಅವರು ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ…