Day: July 13, 2021

ಶಾಂತಿನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ಕಿಟ್ ವಿತರಣೆ…

ಜಿಲ್ಲಾ ಕಾರ್ಮಿಕ ಇಲಾಖೆ ವತಿಯಿಂದ ಶಾಂತಿನಗರ ವಾರ್ಡ್ ನಂಬರ 03ರಲಿ ಈದಿನ 720 ಕಟ್ಟಡ ಕಾರ್ಮಿಕರಿಗೆ ಉಚಿತ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು .ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ರವರು ,ಮಹಾನಗರ ಪಾಲಿಕೆಯ ಅಧಿಕಾರಿಗಳಾದ ರಂಗನಾಥ್…

ರೋಟರಿ ಸಂಸ್ಥೆಯಿಂದ ವಿಶ್ವಾದ್ಯಂತ ಸಾವಿರ ಕೋಟಿ ಸಮುದಾಯ ಸೇವೆ ಯೋಜನೆಗಳು…

ಶಿವಮೊಗ್ಗ: ರೋಟರಿ ಸಂಸ್ಥೆಯಿAದ ವಿಶ್ವದಾದ್ಯಂತ ಸಾವಿರಾರು ಕೋಟಿ ರೂ.ಗಳ ಸಮುದಾಯ ಸೇವೆ ಯೋಜನೆಗಳು ಅನುಷ್ಠಾನದಲ್ಲಿ ನಡೆಯುತ್ತಿವೆ ಎಂದು ಅಂತರಾಷ್ಟಿçÃಯ ರೋಟರಿ ನಿರ್ದೇಶಕ ಮಹೇಶ್ ಕೊಟ್ಬಾಗಿ ಹೇಳಿದರು.ನಗರದ ಕಂಟ್ರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ರೋಟರಿ ಜಿಲ್ಲೆ 3182ರ ನೂತನ ಜಿಲ್ಲಾ ಗವರ್ನರ್ ಆಗಿ ಎಂ.ಜಿ.ರಾಮಚAದ್ರಮೂರ್ತಿ…

MSIL ನಿಗಮದ ಅಧ್ಯಕ್ಷರಾದ ಹಾಲಪ್ಪನವರಿಂದ ಸಭೆ ಮತ್ತು ಸ್ಥಳ ಪರಿಶೀಲನೆ…

ಇಂದು (13-07-2021) ಶಾಸಕರು ಹಾಗೂ MSIL ಅಧ್ಯಕ್ಷರಾದ ಹೆಚ್.ಹಾಲಪ್ಪ ನವರು ಹುಬ್ಬಳ್ಳಿ ಯಲ್ಲಿ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ರವರೊಂದಿಗೆ, MSIL ನಿಗಮದ ಸಭೆ ನೆಡೆಸಿ, ಸ್ಥಳ ಪರಿಶೀಲನೆ ನೆಡೆಸಿದರು. MSIL ನಿಗಮವು ಹುಬ್ಬಳ್ಳಿಯಲ್ಲಿ 2 ಎಕರೆ ಜಾಗ ಹೊಂದಿದೆ, ಈ…

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜ ಗಲಾಟೆ ಹತ್ತಿಕ್ಕುವಂತೆ ಕರವೇ-ಯುವಸೇನೆ ಆಗ್ರಹ…

ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಗಾಂಜಾ ಗಲಾಟೆ ಆಗುತ್ತಿದೆ ದುಂಡಾವರ್ತನೆ ಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಈಗಾಗಲೇ ಇಂತಹ ಪ್ರಕರಣಗಳು ಆಯಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಉದಾಹರಣೆಗಳಿವೆ ಅಲ್ಲದೆ ಮಲೆನಾಡಿನಲ್ಲಿ ಕಳ್ಳ ಹಾದಿಯಿಂದ ಬೆಳೆಯಲಾಗುವ ಗಾಂಜಾವನ್ನು ದೂರದ ದೇಶಗಳಾದ ಶ್ರೀಲಂಕಾ ನೇಪಾಳ…

ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲೆ ಸಾವಿರದ ಗಡಿಯತ್ತ !…

12/7/21 ದುರ್ಗಿಗುಡಿ ಆಂಗ್ಲಾ ಮಾಧ್ಯಮ ಶಾಲೆ ಶಿವಮೊಗ್ಗ, ನಗರದ ದುರ್ಗಿಗುಡಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಮಕ್ಕಳ ತಂದೆ ತಾಯಿ ಹಾಗೂ ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಗಿಬಿದ್ದಿದ್ದು ಶಾಲೆಯ ಅಡ್ಮಿಷನ್ ಕ್ಲೋಸ್ ಎಂಬ ಫಲಕವನ್ನು ನೋಡಿ, ಶಾಲೆಯ ಮಾಜಿ…

ಪದವಿ ವಿದ್ಯಾರ್ಥಿಗಳ ಪರೀಕ್ಷೆಗಳ ಹಿನ್ನೆಲೆಯಲ್ಲಿ ಎಲ್ಲ ಹಾಸ್ಟೆಲ್ ಗಳನ್ನು ತೆರೆಯುವಂತೆ ಎ ಬಿ ವಿ ಪಿ ಮನವಿ…

ರಾಜ್ಯದಲ್ಲಿ ಬಹುತೇಕ ಎಲ್ಲಾ ಅನ್ ಲಾಕ್ ಆಗಿದ್ದು ಈ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾ ನಿಲಯಗಳು ಸಹ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ತಯಾರಿ ಮಾಡುತ್ತಿವೆ.ಅದೇ ರೀತಿಯ ಹಲವಾರು ವಿಶ್ವವಿದ್ಯಾನಿಲಯಗಳು ಪರೀಕ್ಷಾ ವೇಳಾ ಪಟ್ಟಿಯ ಕುರಿತಂತೆ ಅಧಿಸೂಚನೆ ಹೊರಡಿಸಿದೆ ಈ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ…

ಶಿವಮೊಗ್ಗ ನಗರದ ಮಂದಾರ ಶಾಲೆಯಲ್ಲಿ ಮಗುವಿಗೆ ಟಿ ಸಿ ಕೊಡದೆ ವಂಚನೆ ವಾಟಾಳ್ ಮಂಜುನಾಥ್…

2021 ಮತ್ತು 2022 ನೆ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭಗೊಂಡಿದ್ದು ಶಿವಮೊಗ್ಗ ನಗರದ ಮಂದಾರ ಶಾಲೆಯಲ್ಲಿ ಮಗು 5 ತರಗತಿ ಮುಗಿಸಿದ್ದು ಅವರ ಮನೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಗೆ ಸೇರಿಸಲಾಗಿದ್ದು ಆದುದರಿಂದ ಮಂದಾರ…

ರತ್ನಗಿರಿ ನಗರದ ಬೆಳಕು ಮಹಿಳಾ ಸಂಘದ ವತಿಯಿಂದ ಕಾರ್ಯಕ್ರಮ…

ರತ್ನಗಿರಿ ನಗರದ ಬೆಳಕು ಮಹಿಳಾ ಸಂಘದ ವತಿಯಿಂದ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು .. ತ್ಯಾಜ್ಯ ವಸ್ತುಗಳ ಮರುಬಳಕೆ ಮತ್ತು ವಸ್ತುಗಳ ತಯಾರಿಕೆಯ ಬಗ್ಗೆ ಶ್ರೀಮತಿ.ಮೇರಿ ಡಿಸೋಜಾ.. ರಾಗಿಗುಡ್ಡ ಅಂಬೇಡ್ಕರ್ ವಸತಿ ಶಾಲೆ ಶಿಕ್ಷಕಿಯವರು…ಕಾರ್ಯಾಗಾರ ನಡೆಸಿಕೊಟ್ಟರು..ಇವರು ಪೇಪರ್..ವೇಸ್ಟ್ ಬಟ್ಟೆಯಿಂದ ಹೂಗಳನ್ನು..ಹೂಗುಚ್ಚ ತಯಾರಿಸುವ ಮಾದರಿಯನ್ನು…