Day: July 25, 2021

ಸಮಸ್ತ ಗುರುವೃಂದದವರಿಗೆ ಗುರುಪೂರ್ಣಿಮೆಯ ಶುಭಾಶಯಗಳು

ಎಂತು ಬಣ್ಣಿಸಲಿ ಗುರುವೇ ಅಜ್ಞಾನದ ಕತ್ತಲೆಯ ಕಳೆದುಸುಜ್ಞಾನದ ಬೆಳಕಿನೆಡೆಗೆಕರೆದೊಯ್ಯುವ ಜ್ಞಾನ ಭಂಡಾರಮುಂದೆ ಗುರಿ ತೋರಿಹಿಂದೆ ಗುರುವಾಗಿದ್ದುಗುರಿ ಮುಟ್ಟಿಸುವ ಮಾರ್ಗದರ್ಶಿ. ಹಸಿ ಮಣ್ಣ ಹದ ಗೊಳಿಸಿಚೆಂದದ ….ಮೂರ್ತಿಯಾಗಿಸಿದ ಶಿಲ್ಪಿಪುಟ್ಟ ಕೈಗಳ ಹಿಡಿದುಅಕ್ಷರವ ತಿದ್ದಿಸಿಜ್ಞಾನ ಧಾರೆಯೆರೆದ ಸಹನಾಮಯಿ ಮೇಲು ಕೀಳು ಬಡವ ಬಲ್ಲಿದನೆಂಬ ಭೇದ…

ಜೆಡಿಎಸ್ ಶ್ರೀಕಾಂತ್ ರವರ ತಂದೆ ನಿಧನ…

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ರವರ ತಂದೆ ಮರಿಮಾದಯ್ಯ ನವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಾಸಕ ಎಚ್ ಹಾಲಪ್ಪ ನವರಿಂದ ಮಳೆಯಿಂದ ಹಾನಿಯಾದ ಮನೆಗೆ ಭೇಟಿ

ಸಾಗರ ನಗರಸಭೆ 21 ನೇ ವಾರ್ಡ್ ನ ರೇಷ್ಮಾ ರವರ ಮನೆ ಮಳೆಹಾನಿಯಿಂದ ಕುಸಿದು ಬಿದಿದ್ದು. ಇಂದು (25-07-2021) 10:00 AMಶಾಸಕರಾದ ಹೆಚ್.ಹಾಲಪ್ಪ ನವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.…