Day: July 8, 2021

ಸೊರಬದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಅಕ್ರಮ ಸಾರಾಯಿ ವಶ

ಈ ದಿನ ದಿನಾಂಕ 8-7-2021 ರಂದು ಮಾನ್ಯ ಅಬಕಾರಿ ಉಪ ಆಯುಕ್ತರವರ ನಿರ್ದೇಶನದಂತೆ ಮಾಹಿತಿಯನ್ನು ಆಧರಿಸಿ ಮಾನ್ಯ ಅಬಕಾರಿ ಉಪಾಧೀಕ್ಷಕರು ಸಾಗರ ಉಪ ವಿಬಾಗ ರವರ ನೇತೃತ್ವದಲ್ಲಿ ಸಾಗರ ಉಪ ವಿಬಾಗದ ಸಿಬ್ಬಂದಿಗಳು ಮತ್ತು ಸೊರಬ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ…

ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಪಿಇಎಸ್ ಜಾಹೀರಾತು : ಕೆ ಬಿ ಪ್ರಸನ್ನಕುಮಾರ್ ಖಂಡನೆ

ಇಂದು ಶಿವಮೊಗ್ಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ಅವರು ಶಿಕ್ಷಣ ಇಲಾಖೆಯಿಂದ ಎಸೆಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೂ ನೀಡಿದ್ದು ಇದರಲ್ಲಿ ಪಿಇಎಸ್ ಕಾಲೇಜಿನ ಜಾಹೀರಾತನ್ನು ಈ ಪ್ರಶ್ನೆ ಪತ್ರಿಕ ಹಿಂಭಾಗದಲ್ಲಿ ನೀಡಿದ್ದು…

ಶಿವಮೊಗ್ಗ ಜಿಲ್ಲಾ ಸೇವಾ ನಿರತ ಶಿಕ್ಷಕರ ಸಂಘದ ವತಿಯಿಂದ ಮನವಿ

ಸೇವಾ ನಿರತ ಶಿಕ್ಷಕರ ವತಿಯಿಂದ ದಿನಾಂಕ:07:07:21ರಂದು ಶಿವಮೊಗ್ಗ ಜಿಲ್ಲಾ ಸೇ.ನಿ ಪ,ಶಿ ಸಂಘ ಶಿವಮೊಗ್ಗ. ಇದರ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ N.S. ಸತ್ಯನಾರಾಯಣ ಇವರ ನೇತೃತ್ವದಲ್ಲಿ ಮಾನ್ಯ ಉಪನಿರ್ದೇಶಕರಿಗೆ, ಸಿ ಅಂಡ್ ಅರ್ ನಿಯಮ ತಿದ್ದುಪಡಿ ಹಾಗೂ ಹಿಂಬಡ್ತಿ ನೀಡದಂತೆ…

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ ಅವರಿಂದ ಕೋವಿಡ ಕೇರ್ ಸೆಂಟರ್ ಗೆ ವೈದ್ಯಕೀಯ ಉಪಕರಣಗಳ ಕೊಡುಗೆ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರ,ಹೊಳಲುರು ಸಮುದಾಯ ಆರೋಗ್ಯ ಕೇಂದ್ರ,ಆಯನೂರು ಸಮುದಾಯದ ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕೋವಿಡ್ ಕೇರ್ ಸೆಂಟರ್ ನ್ನು ಉದ್ಘಾಟಿಸಿ, ಕೋವಿಡ್ ಕೇರ್ ಸೆಂಟರ್ ಗೆ ಅವಶ್ಯಕ…

ಶಿವಮೊಗ್ಗದ ರೈಲುಗಾಡಿ ವೇಳಾ ಪಟ್ಟಿಯ ವಿವರ…

*ಮೈಸೂರು to ತಾಳಗುಪ್ಪ , ರೈಲು ಗಾಡಿ ಸಂಖ್ಯೆ 0622/(SF), ಆಗಮನ 5.00 , ನಿರ್ಗಮನ 05-05*ಶಿವಮೊಗ್ಗ ಟೌನ್ to ಕೆ.ಎಸ್ .ಆರ್ ಬೆಂಗಳೂರು , ರೈಲು ಗಾಡಿ ಸಂಖ್ಯೆ 02090(SF), ಆಗಮನ 5.00 , ನಿರ್ಗಮನ 05-15*ತಾಳಗುಪ್ಪ to ಬೆಂಗಳೂರು…

ಸ್ವಯಂ ಘೋಷಿತ ಆಸ್ತಿ ತೆರಿಗೆಯ ಅವೈಜ್ಞಾನಿಕ ಏರಿಕೆ ವಿರೋಧಿಸಿ ಪೋಸ್ಟ್ ಕಾರ್ಡ್ ಚಳವಳಿ : ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ…

ಕೋವಿಡ ಸಾಂಕ್ರಾಮಿಕದ ವಿಷಮ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ 2021-22ನೇ ಸಾಲಿನಿಂದ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಹಲವು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.ಎಸ್ .ಆರ್ .ದರ ಆಧರಿಸಿ ವಾಸದ ಮನೆಗಳು…

ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ವೃಕ್ಷಾರೋಹಣ ಕಾರ್ಯಕ್ರಮ…

ಜನಸಂಘದ ಪ್ರಥಮ ಅಧ್ಯಕ್ಷರಾದ ಶ್ರೀ ಶ್ಯಾಮ ಪ್ರಸಾದ್ ಮುಖರ್ಜಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಮಹಿಳಾ ಮೋರ್ಛಾದ ವತಿಯಿಂದ “ವೃಕ್ಷಾರೋಪಣ” ಕಾರ್ಯಕ್ರಮವನ್ನು ಆದರ್ಶನಗರದಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ ನಗರಾಧ್ಯಕ್ಷರಾದ ಶ್ರೀ ಜಗದೀಶ್, ನಿಕಟ ಪೂರ್ವ ಅಧ್ಕಕ್ಷರಾದ ಶ್ರೀ ನಾಗರಾಜ್, ಮಹಿಳಾಹಜಃಝ ಮೋರ್ಛಾನಗರಾಧ್ಯಕ್ಷೆ…

ಕೊರೋನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ಶೀಘ್ರವೇ ಅಗತ್ಯ ಸೌಲಭ್ಯವನ್ನು ತಲುಪಿಸು ವಂತೆ ಮನವಿ : ಯಮುನಾ ರಂಗೇಗೌಡ

ಇತ್ತೀಚಿಗೆ ಕೊರೋನಾ ಹೆಮ್ಮಾರಿ ನೂರಾರು ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಂಡಿದೆ ಈ ನಡುವೆ ಮೃತಪಟ್ಟ ಕುಟುಂಬಸ್ಥರಿಗೆ ಸಮ ಯಕ್ಕೆ ಸರಿಯಾಗಿ ಅಗತ್ಯ ಸೌಲಭ್ಯಗಳು ಸಿಗದೆ ಪರದಾಡುತ್ತಿರುವ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ .ಅನೇಕರಿಗೆ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ , ತ್ವರಿತಗತಿಯಲ್ಲಿ ಅಗತ್ಯ…

SSLC ಪರೀಕ್ಷೆಯ ಮಾದರಿ OMR ನಲ್ಲಿ ಖಾಸಗಿ ಶಾಲೆಯ ಜಾಹಿರಾತು ಇರುವ ವಿಚಾರವಾಗಿ ಮಹಾನಗರಪಾಲಿಕೆಯ ಸದಸ್ಯರಾದ ಹೆಚ್ ಸಿ ಯೋಗೇಶ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ…

ಶಿವಮೊಗ್ಗ ಜಿಲ್ಲಾದ್ಯಂತ ಸರಿ ಸುಮಾರು 22.000 SSLC ವಿದ್ಯಾರ್ಥಿಗಳಿದ್ದು ಇವರಿಗೆ ಈ ಬಾರಿ ಪರೀಕ್ಷೆಯಲ್ಲಿ ಮಲ್ಟಿಪಲ್ ಅಪ್ಷನಲ್ ಪರೀಕ್ಷೆ ಇರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 22.000 SSLC ವಿದ್ಯಾರ್ಥಿಗಳಿರುತ್ತಾರೆ, ಅವರಿಗೆ 6 ವಿಷಯಗಳ ಪರೀಕ್ಷೆ ಇರುತ್ತದೆ. ಈ ಬಾರಿ SSLC ಪರೀಕ್ಷೆಯು…

ಬೋನ್ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗಾಗಿ ಆಯುಷ್ಮಾನ್ ಯೋಜನೆ ಅಡಿ ರೇಷನ್ ಕಾರ್ಡಿನಲ್ಲಿ ನನ್ನ ಮಗುವಿನ ಹೆಸರು ನೋಂದಾಯಿಸುವ ಬಗ್ಗೆ ಮನವಿ …

ನಾನು ಗೃಹಿಣಿಯಾಗಿದ್ದು ತುಂಬಾ ಕಡುಬಡವರಾಗಿರುತ್ತೇವೆ ನನ್ನ ಮಗನಾದ ಸುಮಾರು 6ನವರ್ಷದ ಲೋಹಿತ್ ಎನ್ ಇವನಿಗೆ ಕ್ಯಾನ್ಸರ್ ಪೀಡಿತನಾಗಿದ್ದು ತುರ್ತು ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇರುತ್ತದೆ ಸರ್ಕಾರದ ಆಯುಷ್ಮಾನ್ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ನನ್ನ ಪಡಿತರ ಚೀಟಿಯಲ್ಲಿ ನನ್ನ ಮಗನ ಹೆಸರು ನೊಂದಾವಣೆಯಾಗಿರುವುದಿಲ್ಲ . ಮಣಿಪಾಲಿನ…