Day: July 2, 2021

ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘದ ವತಿಯಿಂದ ಪ್ರತಿಭಟನೆ …

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೆಚ್ ಕೆ ಜಂಕ್ಷನ್ ನಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಕಾಮಗಾರಿ ಪ್ರಾರಂಭವಾಗಿದ್ದು ಇದು ನಿಯಮ ಬಾಹಿರ ಕ್ರಮವಾಗಿದೆ.ಪೆಟ್ರೋಲ್ ಬಂಕ್ ಬಳಿ ಯಾವುದೇ ಶಾಲೆ , ವಸತಿ ನಿಲಯಗಳು ಇರಬಾರದು ಎಂಬ ನಿಯಮವಿದ್ದರೂ ಜಿಲ್ಲೆಯ ಜಿಲ್ಲಾಡಳಿತ ,…

ವೈದ್ಯೋ ನಾರಾಯಣೋ ಹರಿ…

ಜುಲೈ ಒಂದರಂದು ರಾಷ್ಟ್ರೀಯ ವೈದ್ಯರ ದಿನವನ್ನು ಸೇವಾ ಭಾರತಿ ಸಂಸ್ಥೆಯ ವತಿಯಿಂದ ಆಚರಿಸಿದರು.ನಮಗೆ ಬೌದ್ಧಿಕ ಆರೋಗ್ಯ ತುಂಬುವಲ್ಲಿ ಗುರುಗಳ ಪಾತ್ರ ಎಷ್ಟಿದೆಯೋ ನಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸುವ ವೈದ್ಯರ ಪಾತ್ರವೂ ನಮ್ಮ ಜೀವನದಲ್ಲಿ ಅಷ್ಟೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೊರೋನಾ…

ನಗರದಲ್ಲಿ ದಿನಾಂಕ 04/07/2021 ರಂದು ವಿದ್ಯುತ್ ವ್ಯತ್ಯಯ…

ದಿನಾಂಕ 04/07/2021 ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್ – 2 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ವಿನಂತಿಸಿದೆ…

ಕುಂಸಿ ಹೋಬಳಿ,ಚಿನ್ನಮನೆ ಗ್ರಾಮದ ಕೆರೆಯಲ್ಲಿ ಕಾಳಿಂಗ ಸರ್ಪ…

ಶಿವಮೊಗ್ಗ ತಾಲ್ಲೂಕು , ಕುಂಸಿ ಹೋಬಳಿ , ಚಿನ್ನಮನೆ ಗ್ರಾಮ ದೊಡ್ಡ ಕೆರೆ ಹತ್ತಿರದ ಉಮಾಪತಿ ಬಿನ್ ಸಿದ್ದಪ್ಪ ಚಿನ್ನಮನೆ ಇವರ ಜಮೀನಿನ ಬಳಿ ಕಾಳಿಂಗ ಸರ್ಪ ಒಂದು ಕಾಣಿಸಿಕೊಂಡಿದ್ದು , ಅರಣ್ಯ ರಕ್ಷಕ ಬಸವರಾಜು ಮಂಡಘಟ್ಟ ಹಾಗೂ ಸಿಬ್ಬಂದಿಗಳು ಇವರ…

ಸಾಗರದಲ್ಲಿ ಕೋವಿಡ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ…

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಂದ ಸಂಕಷ್ಟದಲ್ಲಿ ಇರುವ ಹಂದಿಗೋಡು ರೋಗ ಪೀಡಿತ ಕುಟುಂಬಗಳಿಗೆ ಸಾಗರದ ಜನಪ್ರಿಯ ನಾಯಕರು ಕಷ್ಟ ಎಂದ ಕೂಡಲೇ ಸ್ಪಂದಿಸುವ ಹೃದಯ ವಂತಿಕೆ ವುಳ್ಳ ಮಾಚಿ ಶಾಸಕರಾದ ಶ್ರೀಯುತ ಗೋಪಾಲಕೃಷ್ಣ ಬೇಳೂರು ರವರು ಸಂತ್ರಸ್ತ ಕುಟುಂಬಗಳಿಗೆ 125…

ಜುಲೈ 2021- 2022 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ದಿನ…

ತೀರ್ಥಹಳ್ಳಿ ತಾಲೂಕಿನ ಸ.ಕಿ.ಪ್ರಾ.ಶಾಲೆ.ಬಸವನಗದ್ದೆ ಯಲ್ಲಿ….ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳ ಮನೆಗೆ ಭೇಟಿ ನೀಡಿ…ಅವರಿಂದಲೇ ಒಂದೊಂದು ಗಿಡ ನೆಡೆಸುವುದರ ಮೂಲಕ ಶಾಲಾ ಪ್ರಾರಂಭೋತ್ಸವ… ಕಾರ್ಯಕ್ರಮವನ್ನು ಮಾಡಲಾಯಿತು…ಹಾಗೂ ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳಲಾಯಿತು…ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಪ್ರೇರೇಪಿಸಲು ಅವರಿಗೆ ನೋಟ್ಬುಕ್…ಲೇಖನಿ ಸಾಮಾಗ್ರಿಗಳು..ಮಾಸ್ಕ್ ..ಕ್ರಯಾನ್ಸ್…ಡ್ರಾಯಿಂಗ್ ಬುಕ್ ಗಳನ್ನು…