Day: September 9, 2021

ಬಾಲ ಗಣಪನ ಜನ್ಮ ಚರಿತ್ರೆ…

ಒಮ್ಮೆ ಕೈಲಾಸದಲ್ಲಿ ಪಾರ್ವತಿ ಒಂಟಿತನವನ್ನು ಅನುಭವಿಸುತ್ತಿದ್ದಳು. ತನ್ನ ಒಂಟಿತನವನ್ನು ಕಳೆಯಲು ಮಣ್ಣಿನಿಂದ ಚಿಕ್ಕ ಬಾಲಕನ ಪ್ರತಿಮೆಯೊಂದನ್ನು ಮಾಡಿ ಅದಕ್ಕೆ ಜೀವ ನೀಡಿದಳು. ಈ ಬಾಲಕನಿಗೆ ಗಣೇಶ ಎಂದು ನಾಮಕರಣ ಮಾಡಿ ತಾನು ಸ್ನಾನಕ್ಕೆ ಹೋದಾಗ ತನ್ನ ಸ್ನಾನಗೃಹದ ಬಾಗಿಲನ್ನು ಕಾವಲು ಕಾಯುವಂತೆ…

“777 ಚಾರ್ಲಿ” ಚಿತ್ರದ ಮೊದಲ ಹಾಡು “ಟಾರ್ಚರ್ ಸಾಂಗ್” ಬಿಡುಗಡೆ…

“777 ಚಾರ್ಲಿ” ಚಿತ್ರದ ಮೊದಲ ಹಾಡು “ಟಾರ್ಚರ್ ಸಾಂಗ್” ಇದೀಗ ನಿಮ್ಮ ಮುಂದೆ, ಈ ಚಿತ್ರ ಇದೇ ಡಿಸೆಂಬರ್ 31ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ , ಆಶೀರ್ವಾದ ಸದಾ ಇರಲಿ. ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ…

ಭಾರತೀಯ ಭೀಮ ಸೇನಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಭಾರತೀಯ ಹೆಣ್ಣುಮಗಳ ಜೊತೆಯಲ್ಲಿ ನಡೆದಿರುವ ಈ ರೀತಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತವಾದ ತನಿಖೆ ನಡೆಸಬೇಕಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಭಾರತ ಸಂವಿಧಾನ ಬದ್ಧವಾದ ಹೆಣ್ಣುಮಕ್ಕಳ ರಕ್ಷಣೆ ವಿಚಾರದಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಸಂಘಟನೆಯು…

ಇಲ್ಯಾಜ್ ನಗರ ನಾಗರಿಕರಿಂದ ಉಪ ಮಹಾಪೌರರು ಮನವಿ…

31 ನೇ ವಾರ್ಡ್ ಗೋಪಿಶೆಟ್ಟಿಕೊಪ್ಪ ವ್ಯಾಪ್ತಿಯಲ್ಲಿ ಬರುವ ಇಲ್ಯಾಜ್ ನಗರದ ಹೃದಯ ಭಾಗವಾದ ನಮ್ಮ ಏರಿಯಾದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು ಮಹಾನಗರ ಪಾಲಿಕೆಯ ಸದಸ್ಯರಾದ ಲಕ್ಷ್ಮಿ ಶಂಕರ್ ನಾಯಕ್ ರವರ ನಿರ್ಲಕ್ಷ್ಯತೆ ಬೇಜವಬ್ದಾರಿ ಉದಾಶಿತನದ ಕಾಮಗಾರಿಯಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಇಲ್ಯಾಜ್ ನಗರ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಾಗಿನ ಹಂಚುವ ಕಾರ್ಯಕ್ರಮ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎ ಸ್ಸುಂದರೇಶ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸತತವಾಗಿ 3 ನೇ ವರ್ಷ ಗೌರಿಗಣೇಶಹಬ್ಬದ ಪ್ರಯುಕ್ತವಾಗಿ ಮಹಿಳಾ ಪದಾಧಿಕಾರಿಗಳು ಬಾಗಿನ ಹಂಚುವ ಮೂಲಕ ಸರ್ವ ಧರ್ಮಗಳ ಐಕ್ಯತೆ ಸಾರಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮೇಗೌಡರು…

ಗುಂಡಿಗೆ ಬಿದ್ದ ಹಸುವನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ತಂಡ…

ತುಂಗಾ ಚಾನೆಲ್ ನಲ್ಲಿ ರಾತ್ರಿ 7.30 ರ ಸುಮಾರಿಗೆ 80 ಅಡಿ ಆಳದಲ್ಲಿ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಅಧಿಕಾರಿ ಡಿಎಫ್ ಒ ಅಶೋಕ್ ಕುಮಾರ್ ಹಾಗೂ ಠಾಣಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿಯವರು ಸೇರಿ ಹಸುವನ್ನು ರಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ…