Day: September 15, 2021

ನಾಗುತಿ ಬೆಳಗಲು ತಾಂಡಾ ಸ್ಮಶಾಣ ಜಾಗ ಉದ್ಘಾಟನೆ…

ಸ್ಮಶಾಣ ಭಾಗದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನಾಗತಿಬೆಳಗಲು ಗ್ರಾಮಪಂಚಾಯಿತಿ ನಾಗತಿಬೆಳಗಲು ಸರ್ವೇ 16.1ಎಕರೆ ಜಾಗದಲ್ಲಿ ಪೂಜೆ ನಡೆಸಲಾಯಿತು. ಈ ಕಾರ್ಯಕ್ರಮದ ಗುದ್ದಲಿ ಪೂಜೆಯನ್ನು ಶಶಿಕುಮಾರ್ ವೈ ರಾಜ್ಯಾಧ್ಯಕ್ಷರು ಕರುನಾಡ ಹಿತರಕ್ಷಣಾ ಸಮಿತಿ ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಮಂಜನಾಯ್ಕ್, ನಂಜನಾಯ್ಕ, ಮಾಂಗಲ್ಯ ನಾಯಕ್…

ದೇಶಕಂಡ ಧೀಮಂತ ದೂರದರ್ಶಿ – . ಡಾ. ಸರ್. ಎಂ. ವಿಶ್ವೇಶ್ವರಯ್ಯ-ಬಾಣಂದೂರು ಪ್ರಕಾಶ್

ದೇಶಕಂಡ ದೂರದರ್ಶಿತ್ವವನ್ನು ಹೊಂದಿದ್ದ ಧೀಮಂತ ಶಕ್ತಿ ಡಾ. ಸರ್. ಎಂ. ವಿಶ್ವೇಶ್ವರಯ್ಯನವರು, ಈ ದೇಶಕಂಡ ಆಧುನಿಕ ಯಂತ್ರ ಮಾನವ ಸರ್. ಎಂ. ವಿ. ಯವರು. ದೇಶಕಟ್ಟುವ, ಜೊತೆಗೆ ಅಭಿವೃದ್ದಿಯ ಕಾಯಕದಲ್ಲಿ ಮೌನಕ್ರಾಂತಿಯ ಹರಿಕಾರರು ಎಂದು ಹಿರಿಯ ಅಭಿಯಂತರಾದ ಶ್ರೀಯುತ ಬಾರಂದೂರು ಪ್ರಕಾಶ್‌ರವರು…

ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಕಾರ್ಯವನ್ನು ಅಭಿನಂದಿಸಿದ ಗೃಹ ಸಚಿವರು…

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳನ್ನು ಅತ್ಯಂತ ಚಾಣಾಕ್ಷ ತನದಿಂದ ಸೆರೆ ಹಿಡಿದ ಪೊಲೀಸ್ ಸಿಬ್ಬಂದಿಗಳನ್ನು ಪ್ರಶಂಸಿಸಿ, ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯವರು ಎರಡು ಲಕ್ಷ ರೂಪಾಯಿಗಳ ನಗದು ಬಹುಮಾನದ ಮೊತ್ತವನ್ನು ನೀಡಿದ್ದಾರೆ. ನವೋದಯ ಗ್ರಾಮ…

ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಊಟದ ಟೇಬಲ್ ವಿತರಣೆ…

ಮನುಕುಲದ ಸೇವೆ ನಮ್ಮನ್ನು ಸದಾ ಕಾಪಾಡುತ್ತದೆ. ಸಮಾಜ ಸೇವಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಇನ್ನರ್‌ವ್ಹೀಲ್ ಚರ‍್ಮನ್ ಪುಷ್ಪಾ ಗುರುರಾಜ್ ಹೇಳಿದರು. ನಗರದ ಕಾಶೀಪುರದಲ್ಲಿರುವ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಊಟದ ಟೇಬಲ್ ಮತ್ತು ಅಗತ್ಯ…

ದಸರಾ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ ಕರೆದು ಚರ್ಚಿಸಿ ಎಂದು ಯಮುನಾ ರಂಗೇಗೌಡ ರಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ…

ನಾಡಹಬ್ಬವಾದ ದಸರಾ 14-10-2021 ಹಾಗೂ 15-10-2021 ರಂದು ಇರುವ ಕಾರಣ ಈ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿರಲಿಲ್ಲ ಈಗಾಗಲೇ ಮೈಸೂರು ದಸರಾ ಹಬ್ಬದ ಆಚರಣೆಯ ಬಗ್ಗೆ ಚರ್ಚೆ ನಡೆದಿತ್ತು ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸುತಿರುತ್ತಾರೆ. ನಮ್ಮ ಶಿವಮೊಗ್ಗ ಮಹಾನಗರ…

ಜಿಲ್ಲಾ ಕಾಂಗ್ರೆಸ್ ವತಿಯಿಂದ ದಿವಂಗತ ಆಸ್ಕರ್ ಫರ್ನಾಂಡಿಸ್ ಗೆ ಶ್ರದ್ಧಾಂಜಲಿ…

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವರಾದ ದಿವಂಗತ। ಆಸ್ಕರ್ ಫರ್ನಾಂಡಿಸ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಭೆಯನ್ನು ಶಿವಮೊಗ್ಗ ಜಿಲ್ಲಾಕಾಂಗ್ರೆಸ್ ಸಮಿತಿವತಿಯಿಂದ ದಿನಾಂಕ 15-9-2021 ಬುಧುವಾರ ಬೆಳಗ್ಗೆ 11-30 ಗಂಟೆಗೆ ಶಿವಮೊಗ್ಗ ದಲ್ಲಿರುವ ಜಿಲ್ಲಾ ಕಾಂಗ್ರೆಸ್…

ಪರೀಕ್ಷಾ ನಿಟ್ಟಿನ ವಿವಿಧ ಸಮಸ್ಯೆಗಳು ಬಗೆಹರಿಸಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಪರೀಕ್ಷಾ ಶುಲ್ಕ ಹೆಚ್ಚಳ ಮತ್ತು ಪೂರ್ಣ ಪರೀಕ್ಷಾ ಶುಲ್ಕವನ್ನು ತೆಗೆದುಕೊಳ್ಳುವುದನ್ನು ಖಂಡಿಸಿ : ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳವಾಗಿರುತ್ತದೆ ಕೊರೊನಾದ ಈ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ ವಾಗಿರುತ್ತದೆ. ಇದಷ್ಟೆ ಅಲ್ಲದೆ…

ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ ರವರಿಂದ ಪತ್ರಿಕಾಗೋಷ್ಠಿ…

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್ ಅವರು ಪತ್ರಿಕಾಗೋಷ್ಠಿ ನಡೆಸಿ ದೇಶದ ಹೆಮ್ಮೆಯ ಪ್ರದಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರ ಸೆಪ್ಟೆಂಬರ್ 17 ರಂದು ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಬಿಜೆಪಿ ಶಿವಮೊಗ್ಗ ವತಿಯಿಂದ ದಿನಾಂಕ 17.09.21 ರಿಂದ ಆಕ್ಟೊಬರ್…

ವಿಧಾನಸೌಧದಲ್ಲಿ ಬಿಯರ್ ಕುಡಿದು ಪಾರ್ಟಿ ಮಾಡಿದವರನ್ನು ವಿರುದ್ದ ಕ್ರಮ ಕೈಗೊಳ್ಳಿ-ರಾಜ್ಯ ನಾಗರಿಕ ರಕ್ಷಣಾ ಸಮಿತಿ…

1951 ರಲ್ಲಿ ಅಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ರವರು ಶಂಕುಸ್ಥಾಪನೆ ಮಾಡಿದ ಹಾಗೆ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ನಿರ್ಮಿಸಲಾದ ಇತಿಹಾಸವುಳ್ಳ ವಿಧಾನಸೌಧವು ಪ್ರಜಾಪ್ರಭುತ್ವದ ದೇವಾಲಯವಾಗಿದ್ದು ರಾಜ್ಯದ ಮೂಲೆಮೂಲೆಗಳಿಂದ ಜನರಿಂದ ಆಯ್ಕೆಯಾದ ಶಾಸಕರು ಸರ್ಕಾರವನ್ನು ರಚಿಸಿ ಸರ್ಕಾರದ ಕೆಲಸ ದೇವರ ಕೆಲಸ…

ಮಹಿಳೆಯರಿಗೆ ಮಕ್ಕಳಿಗೆ ರಕ್ಷಣೆ ಇಲ್ಲ-ಯಮುನಾ ರಂಗೇಗೌಡ…

ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ದಿನನಿತ್ಯ ನಡೆಯುತ್ತಿರುವ ಮಕ್ಕಳು ಮತ್ತು ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳೇ ಇದಕ್ಕೆ ಸಾಕ್ಷಿ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಹೈದ್ರಾಬಾದಿನಲ್ಲಿ ದಿಶಾ ಘಟನೆ ಮಾಸುವ ಮುನ್ನವೇ…