Day: September 14, 2021

ಜೆಸಿಐ ಶಿವಮೊಗ್ಗ ಶರಾವತಿಯಿಂದ ಪೌರ ಕಾರ್ಮಿಕರ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮ…

ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜೆಸಿಐ ಸಪ್ತಾಹದ ಅಂಗವಾಗಿ ಲಾಲ್ ಬಹುದ್ದೂರ್ ಶಾಸ್ತ್ರೀ ಬಡಾವಣೆಯ ಪಾರ್ಕ್ ಸ್ವಚ್ಚತೆಯ ಕಾರ್ಯಕ್ರಮವನ್ನು ಪೌರಕಾರ್ಮಿಕರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಿಯ ಪಾಲಿಕೆ ಸದಸ್ಯರಾಗಿರುವ ವಿಶ್ವಾಸ್ ರವರು ಉಪಸ್ಥಿತರಿದ್ದು ಜೆಸಿಐ ಭಾರತ ಏಕಕಾಲಕ್ಕೆ :ಸ್ವಚ್ಚತೆ ಅಭಿಯಾನ…

ಬಿಜೆಪಿ ಗ್ರಾಮಾಂತರ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತರ ಸಭೆ…

ಶಿವಮೊಗ್ಗ ಗ್ರಾಮಾಂತರ ಕಾಯಾ೯ಲಯದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋಚಾ೯ ಅಧ್ಯಕ್ಷರಾದ ಮೊಹಮ್ಮದ್ ಶಫಿ ಉಲ್ಲಾಅವರ ಅಧೖಕ್ಷತೆಯಲ್ಲಿ ಹಾಗೂ ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ಜಿಲ್ಲಾ ಸಮಿತಿ ಉಪಾಧೖಕ್ಷರು ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೋಚಾ೯ ಪ್ರಭಾರಿಗಳಾದ ಶ್ರೀಯುತ ಮಧುಸೂಧನ್ ಜಿ ರವರ ಉಪಸ್ಥಿತಿಯಲ್ಲಿ ಜಿಲ್ಲಾ ವಿಶೇಷ…

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬ್ಯಾಂಕ್ ಆಫ್ ಬರೋಡ ಮುಖ್ಯ ಅಧಿಕಾರಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕ ಘಟಕದ ವತಿಯಿಂದ ಇಂದು ನಗರದ ಮುಖ್ಯ ಬ್ಯಾಂಕ್ ಗಳಾದ BANK OF BARODA.ಬ್ಯಾಂಕ್ ಗಳಿಗೆ ಹೋಗಿ ಬ್ಯಾಂಕ್ನ ಎಲ್ಲಾ ನಾಮಫಲಕದಲ್ಲಿ ಶೇಕಡಾ 60% ಭಾಗ ಕನ್ನಡ ಬಳಸಬೇಕೆಂದು ಬ್ಯಾಂಕ್ನ ಮುಖ್ಯ ಅಧಿಕಾರಿ ಗಳಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕೆನರಾ ಬ್ಯಾಂಕಿನ ಮುಖ್ಯ ಅಧಿಕಾರಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕ ಘಟಕದ ವತಿಯಿಂದ ಇಂದು ನಗರದ ಮುಖ್ಯ ಬ್ಯಾಂಕ್ ಗಳಾದ CANERA BANKಬ್ಯಾಂಕ್ ಗಳಿಗೆ ಹೋಗಿ ಬ್ಯಾಂಕ್ನ ಎಲ್ಲಾ ನಾಮಫಲಕದಲ್ಲಿ ಶೇಕಡಾ 60% ಭಾಗ ಕನ್ನಡ ಬಳಸಬೇಕೆಂದು ಬ್ಯಾಂಕ್ನ ಮುಖ್ಯ ಅಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು…

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಎಸ್ ಬಿ ಐ ಮುಖ್ಯ ಅಧಿಕಾರಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕ ಘಟಕದ ವತಿಯಿಂದ ಇಂದು ನಗರದ ಮುಖ್ಯ ಬ್ಯಾಂಕ್ ಗಳಾದ SBI ಬ್ಯಾಂಕ್ ಗಳಿಗೆ ಹೋಗಿ ಬ್ಯಾಂಕ್ನ ಎಲ್ಲಾ ನಾಮಫಲಕದಲ್ಲಿ ಶೇಕಡಾ 60% ಭಾಗ ಕನ್ನಡ ಬಳಸಬೇಕೆಂದು ಬ್ಯಾಂಕ್ನ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ…

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮಗೌಡ ಬಣದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ…

74 ವರ್ಷಗಳ ಸ್ವಾತಂತ್ರ್ಯ ನಂತರದಲ್ಲಿ ಭಾರತ ಒಂದು ವಿಷ ವರ್ತುಲದಲ್ಲಿ ಸಿಗುತ್ತಿದೆ ಅನಿಸುತ್ತಿದೆ. ಮತೀಯ ಆಧಾರದ ಮೇಲೆ ದೇಶ ವಿಭಜನೆಯ ನಂತರವೂ ಭಾರತದಲ್ಲಿ ಮತೀಯವಾದ ಇಡೀ ದೇಶದ ಐಕ್ಯತೆನೇ ತಿನ್ನುತ್ತಿರುವ ಸನ್ನಿವೇಶದಲ್ಲಿ ಉಗಮಗೊಂಡ ಕೇಂದ್ರ ಸರ್ಕಾರ ಈಗ ಮನೆಯಲ್ಲಿ ಮೈ ಕಾಯಿಸಿಕೊಳ್ಳುವ…

ಹೈದ್ರಾಬಾದ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ…

9/9/2021 ರಂದು ಹೈದರಾಬಾದಿನ ಸಲಿಬಾನ್ ನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು. ಅತ್ಯಾಚಾರ ಎಸಗಿದ ಆರೋಪಿಯನ್ನು ತಕ್ಷಣವೇ ಬಂದಿಸಿ ಮರಣದಂಡನೆಗೆ ಗುರಿ ಮಾಡಬೇಕೆಂದು ಹಾಗೂ ಶಿವಮೊಗ್ಗ ನಗರದಲ್ಲಿ ಚಾಲ್ತಿಯಲ್ಲಿ ಇರುವ ಓಬವ್ವ ಪಡೆಯನ್ನು ಮತ್ತಷ್ಟು ಚುರುಕುಗೊಳಿಸಲು ಮತ್ತು…

ಸಂಯುಕ್ತ ಜನತಾದಳ ಕರ್ನಾಟಕ ಶಶಿಕುಮಾರ್ ರವರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ…

ನಮ್ಮ ರಾಜ್ಯದ 6ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಗ್ರಾಮಗಳಿದ್ದು ಹದಿನೈದು ಸಾವಿರ ಗ್ರಾಮಗಳಲ್ಲಿ ಅಂತ್ಯಸಂಸ್ಕಾರ ನಡೆಸಲು ಸ್ಮಶಾನಗಳಿಲ್ಲ. ಗ್ರಾಮಗಳಲ್ಲಿ ವಾಸಿಸುವ 70% ರೈತರಿಗೆ ಬಡ ನಾಗರಿಕರಿಗೆ ಅಂತ್ಯಸಂಸ್ಕಾರ ನಡೆಸಲು ಸ್ವಂತ ಜಾಗ ಜಮೀನು ಇರುವುದಿಲ್ಲ ಜಮೀನು ಮತ್ತು…

ಕಣ್ಣುಗಳು ದೇಹದ ಪ್ರಮುಖ ಅಂಗ-ಜಿ ವಿಜಯ್ ಕುಮಾರ…

ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷಿಸಿ, ಕಣ್ಣುಗಳ ಬಗ್ಗೆ ನಿರ್ಲಕ್ಷೆ ಬೇಡ : ಕಣ್ಣುಗಳು ದೇಹದ ಪ್ರಮುಖ ಅಂಗ, ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣುಗಳ ಬಗ್ಗೆ ನಿರ್ಲಕ್ಷ ಬೇಡ ಎಂದು ಫ್ರೆಂಡ್ ಸೆಂಟರ್‌ನ ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.ಶಿವಮೊಗ್ಗ ನಗರದಲ್ಲಿ…

ತಾಯಿ ಮಡಿಲು ಸೇವಾ ಸಂಸ್ಥೆಯಿಂದ ಗುರುವಂದನಾ ಕಾರ್ಯಕ್ರಮ…

ತಾಯಿ ಮಡಿಲು ಸೇವಾ ಸಂಸ್ಥೆ (ರಿ) ಭದ್ರಾವತಿ, ವತಿಯಿಂದ ಗುರುವಂದನಾ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದು…ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅನಿತಮೇರಿ..ಅವರ ಅಧ್ಯತೆಯಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ, ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಮಾನ್ಯ ಜಿಲ್ಲಾ ಉಪನಿರ್ದೇಶಕರಾದ ಎನ್.ಎಂ.ರಮೇಶ್..ಅವರು ನೆರವೇರಿಸಿದರು..ಕಾರ್ಯಕ್ರಮ ದಲ್ಲಿ…