Day: September 20, 2021

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಗೃಹ ಸಚಿವರಿಗೆ ಮನವಿ…

ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ತೀರ್ಥಹಳ್ಳಿ ಯಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಸ್ವ ಗೃಹದಲ್ಲಿ ಜಿಲ್ಲಾ ಅಧ್ಯಕ್ಷ ರಘುವೀರ್ ಸಿಂಗ್ ರವರ ನೇತೃತ್ವದಲ್ಲಿ ಭೇಟಿ ಮಾಡಿ ಕೋವಿಡ್ 3 ನೇ ಅಲೆಯಲ್ಲಿ ಜನತೆ ಮಕ್ಕಳು ಭಯ ಬೀತರಾಗಿದ್ದು ಸರಕಾರ…

“SIIMA Best actor award ” ಮುಡಿಗೇರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ…

ಹೈದ್ರಾಬಾದಿನಲ್ಲಿ ನಡೆದ South indian international movie award ನಲ್ಲಿ ನಟ, ನಿರ್ಮಾಪಕ, ಮತ್ತು ನಿರ್ದೇಶಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. 2019 ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ “ಅವನೇ ಶ್ರೀಮನ್ನಾರಾಯಣ ”…

ಸಾಧನೆಯ ಹಾದಿಯಲ್ಲಿ

ಕತ್ತಲೆಯ ಕಳೆದುಬೆಳಕು ಮೂಡುವಂತೆಕಷ್ಟಗಳು ಕಳೆದುಸುಖವು ಬರುವಂತೆಸೋಲಿನ ನಂತರ ಸತತ ಪ್ರಯತ್ನದಿಗೆಲುವು ಖಚಿತ ಎಂದು ಆತ್ಮವಿಶ್ವಾಸದಿ…ಸಾಗುತ್ತಿರಬೇಕುಸಾಧನೆಯ ಹಾದಿಯಲಿ…. ಪ್ರತಿ ಸಾಧಕನ ಹಾದಿಯಲ್ಲಿಕಲ್ಲು ಮುಳ್ಳುಗಳೇ ಸಾಲು ಸಾಲುಎದೆಗುಂದದೆ ಆತ್ಮಸ್ಥೈರ್ಯ ದಿನಿರಂತರ ಪ್ರಯತ್ನದಿ ಗೆಲುವುಪಡೆದೇ ಪಡೆಯುವನೆಂಬದೃಢನಿರ್ಧಾರದಿ ಮುನ್ನುಗ್ಗಿದರೆಗೆಲುವು ಕಾಲಡಿಯಲಿ… ಕಾಲು ಎಳೆಯುವವರ ಮಧ್ಯೆಮಂದಹಾಸ ಬೀರುತ್ತಾಹತ್ತೆಜ್ಜೆ ಮುಂದೆ…

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೇವೆ ಮತ್ತು ಸಮರ್ಪಣ ಕಾರ್ಯಕ್ರಮ…

ಸೇವೆ ಮತ್ತು ಸಮರ್ಪಣಾ ಅಭಿಯಾನ ಶಿವಮೊಗ್ಗ ಗ್ರಾಮಾಂತರ ಮಹಿಳ ಮೋರ್ಚಾವತಿಯಿಂದ ಪೋಸ್ಟ್ ಕಾರ್ಡ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯಾಲಯದಲ್ಲಿ ಚಾಲನೆ ಕೊಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾದ ಅಧ್ಯಕ್ಷತೆಯನ್ನು ವೀಣಾನಾಗರಾಜ್ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರತ್ನಾಕರ್ ಶೆಣೈ,…

ಸಚಿವ ಕೆ ಎಸ್ ಈಶ್ವರಪ್ಪನವರಿಗೆ ರಾಜ್ಯ OBC ಮೋರ್ಚಾ ಜವಾಬ್ದಾರಿ…

ದಾವಣಗೆರೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯಲ್ಲಿಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚದ ನೇತೃತ್ವ ವಹಿಸುವ ಗುರುತರ ಜವಾಬ್ದಾರಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಿಗೆಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಮತ್ತು ಪಕ್ಷದ ವರಿಷ್ಠರಿಗೆ…

ಜನತಾದಳ ಸಂಯುಕ್ತ ಕರ್ನಾಟಕ ಶಶಿಕುಮಾರ್ ರವರಿಂದ ತಹಸಿಲ್ದಾರ್ ಗೆ ಮನವಿ…

ನಮ್ಮ ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ನೀಡುತ್ತಿದ್ದು ದಿನಬೆಳಗಾದರೆ ಇಂಥ ಸುದ್ದಿಗಳು ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿತ್ತು ರಾಜ್ಯದ ನಾಗರಿಕರು ಮಹಿಳೆಯರು ವಿದ್ಯಾರ್ಥಿನಿಯರು ಪೋಷಕರು ಆತಂಕಕ್ಕೆ ಈಡಾಗಿದ್ದು ಮನೆಯಿಂದ…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ…

ಶಿವಮೊಗ್ಗ ನಗರದ ಇಂದಿಗೂ ಬಹಿರ್ದೆಸೆಯಿಂದ ಮುಕ್ತವಾಗದೆ ಮಲಮೂತ್ರಗಳನ್ನು ಅಭಿವೃದ್ಧಿಹೊಂದಿದ ಬಡಾವಣೆ ಸೇರಿದಂತೆ ಸಾಕಷ್ಟು ಸ್ಲಂ ಏರಿಯಾಗಳಲ್ಲಿ ಮಧ್ಯಮ ಅಭಿವೃದ್ಧಿ ಏರಿಯಾಗಳ ಸ್ವಚ್ಛತೆ ಕಾಣದ ಸ್ಥಳಗಳಲ್ಲಿ ಸಾರ್ವಜನಿಕರ ಬಹಿರಂಗ ಟಾಯ್ಲೆಟ್ ಗಳಾಗಿದೆ.ಇದಕ್ಕೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಪಾಲಿಕೆಯ ಆರೋಗ್ಯಾಧಿಕಾರಿಗಳು ಕಮರ್ಷಿಯಲ್ ಕಟ್ಟಡಗಳಿಗೆ ಪರವಾನಿಗೆ…

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಚಂದನಗೆ ಸನ್ಮಾನ…

ಸಿ ಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ದೇಶದಲ್ಲೇ 46 ನೇ ಸ್ಥಾನ ಗಳಿಸಿದ ಚಂದನ ರವರಿಗೆ ನಗರ ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ ಅವರ ಸ್ವಗೃಹದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಇಂದು ನೆರವೇರಿಸಲಾಯಿತು. ಬಾಜಪ ನಗರ ಮಹಿಳಾ ಮೋರ್ಛಾ ಅಧ್ಯಕ್ಷೆ ಶ್ರೀಮತಿ…

ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುಂದರೇಶ್ ರವರಿಂದ ದೇವಸ್ಥಾನ ತೆರೆವು ಕುರಿತು ಪತ್ರಿಕಾಗೋಷ್ಠಿ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಸ್ಸುಂದರೇಶ್ ಅವರು ದೇವಸ್ಥಾನದ ತೆರವು ವಿಚಾರ , ಲಸಿಕೆ ಅಭಾವ ಸೃಷ್ಟಿಸಿ ಪ್ರಧಾನಿ ಅವರ ಹುಟ್ಟಿದ ಹಬ್ಬಕ್ಕೆ ಲಸಿಕೆ ಕೊಟ್ಟಿರುವುದು.. ಹೀಗೆ ಬಿಜೆಪಿ ವೈಫಲ್ಯದ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಹರಿಹಾಯ್ದರು.ಪತ್ರಿಕಾಗೋಷ್ಠಿಯಲ್ಲಿಚಂದ್ರಬೋಪಾಲ್ , ಯಮುನಾ , ಸೌಗಂಧಿಕಾ…

ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಗಳಿಗೆ ಮನವಿ…

ದೇವಾಲಯಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆಯಲ್ಲದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಗಾಂಧೀಜಿಯವರನ್ನೇ ನಾವು ಬಿಟ್ಟಿಲ್ಲ ಅವರ ಅನುಯಾಯಿಗಳಿಗೂ…