Month: October 2021

ಹೊಸನಗರ ಬಟ್ಟೆಮಲ್ಲಪ ಬಳಿ ಗಾಂಜಾ ವಶ…

ಹೊಸನಗರ ನ್ಯೂಸ್… ದಿನಾಂಕಃ-22-10-2021 ರಂದು ಬೆಳಗಿನ ಜಾವ ಪಿಎಸ್ಐ ಹೊಸನಗರ ರವರಿಗೆ ಬಟ್ಟೆಮಲ್ಲಪ್ಪ ಕಡೆಯಿಂದ ಹೊಸನಗರ ಕಡೆಗೆ ಗೂಡ್ಸ್ ಆಟೋದಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಠಾಣಾ ವ್ಯಾಪ್ತಿಯ ಮಾವಿನಕೊಪ್ಪ ವೃತ್ತದ ಹತ್ತಿರ…

ಸಾಯಿ ಗಾರ್ಮೆಂಟ್ಸ್ ನಿಂದ ಕೆರೆಗಳಿಗೆ ನೇರವಾಗಿ ಬಿಡುವ ತ್ಯಾಜ್ಯ ನೀರಿನಿಂದ ಪರಿಸರ ಹಾನಿ-ಕೆ.ಸಿ.ವಿನಯ್ ರಾಜವತ್…

ಶಿವಮೊಗ್ಗ ನ್ಯೂಸ್… ಮಾಚೇನಹಳ್ಳಿಯಲ್ಲಿರುವ ಸಾಯಿ ಗಾರ್ಮೆಂಟ್ಸ್ನಿಂದ ನಿದಿಗೆ ಕೆರೆ ಹಾಗೂ ಸಿರಿಗೆರೆ ಕೆರೆಗೆ ತ್ಯಾಜ್ಯ ನೀರು ನೇರವಾಗಿ ಬಿಡುತ್ತಿದ್ದು, ಇದರಿಂದ ಪರಿಸರ ಮಾಲೀನ್ಯವಾಗುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ದೂರಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾರ್ಮೆಂಟ್ಸ್ನಲ್ಲಿ…

ನಗರದಲ್ಲಿ 23 ರಂದು ವಿದ್ಯುತ್ ವ್ಯತ್ಯಯ…

ಶಿವಮೊಗ್ಗ ನ್ಯೂಸ್… ಆಲ್ಕೋಳ ವಿದ್ಯುತ್ ಉಪಕೇಂದ್ರದ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ವೆಂಕಟೇಶನಗರ, ಅಚ್ಯುತ್‍ರಾವ್ ಲೇಔಟ್, ಚೆನ್ನಪ್ಪ ಲೇಔಟ್, ಜಯನಗರ, ಎ.ಎನ್.ಕೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ: 23/10/2021 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದ್ದು,…

ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಶಿವಮೊಗ್ಗ ನ್ಯೂಸ್… ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಹೋರಾಟಕ್ಕೆ ನೀಡಿದ ಕರೆ ಅನ್ವಯ ಎಬಿವಿಪಿ ಜಿಲ್ಲಾ ಘಟಕ ಇಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು. ಕೊರೋನಾ ಎರಡನೇ ಅಲೆಗೆ ತತ್ತರಿಸಿದ್ದ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದ್ದು,…

ಕೆನರಾ ಬ್ಯಾಂಕ್ ವತಿಯಿಂದ ಮೆಗ್ಗಾನ್ ಆಸ್ಪತ್ರೆಗೆ 10 ಲಕ್ಷ ಮೌಲ್ಯದ ವೆಂಟಿಲೇಟರ್ ಕೊಡುಗೆ…

ಶಿವಮೊಗ್ಗ ನ್ಯೂಸ್… ಕೆನರಾ ಬ್ಯಾಂಕ್ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಬ್ಯಾಂಕಿನ ಜನರಲ್ ಮ್ಯಾನೇಜರ್ ಕೆ. ರಾಮಾನಾಯ್ಕ್ ಹೇಳಿದ್ದಾರೆ.ಅವರು ಇಂದು ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ 10 ಲಕ್ಷ ರೂ. ಮೌಲ್ಯದ ವೆಂಟಿಲೇಟರ್ ಅನ್ನು ಕೊಡುಗೆಯಾಗಿ ನೀಡಿ…

ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಕಾಯ್ದೆಗಳು ಕುರಿತು ಮಾಹಿತಿ ಕಾರ್ಯಕ್ರಮ…

ಶಿವಮೊಗ್ಗ ನ್ಯೂಸ್… ಮಕ್ಕಳ ಸಹಾಯವಾಣಿ 1098 ಶಿವಮೊಗ್ಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಪ್ರಾಯೋಜಕತ್ವದಲ್ಲಿ ಇಂದು ಸೆಂಟ್ ಜೋಸೆಫ್ ಚರ್ಚ್ ನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಕಾಯ್ದೆಗಳ ಕುರಿತಂತೆ ಮಾಹಿತಿ…

ಆರೋಗ್ಯ ಇಲಾಖೆಯ ಎಲ್.ಇ.ಡಿ ಹೊಂದಿರುವ ವಾಹನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಂದ ಚಾಲನೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದಲ್ಲಿ ಅರೋಗ್ಯ ಇಲಾಖೆಯ ಎಲ್ಇಡಿ ಪರದೆ ಹೊಂದಿರುವ ವಾಹನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಚಾಲನೆ ನೀಡಿದರು. ಈ ವಾಹನವು ಹಳ್ಳಿ ಹಳ್ಳಿಗಳಿಗೆ ತೆರಳಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಕಿರುಚಿತ್ರದ…

ನಳಿನ್ ಕುಮಾರ್ ಕಟೀಲ್ ಗಂಡು ಹೆಣ್ಣು ಎಂದು ಅನುಮಾನ-ಬೇಳೂರು ಗೋಪಾಲಕೃಷ್ಣ…

ಶಿವಮೊಗ್ಗ ನ್ಯೂಸ್… ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಯಾವ ಅರ್ಹತೆಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹರಿಹಾಯ್ದರು.ಇಂದು ಪತ್ರಿಕಾಗೋಷ್ಠಿಯಲ್ಲಿ ಕಟೀಲ್ ವಿರುದ್ಧ ಕಟುವಾಗಿ ಟೀಕಿಸಿದ ಅವರು, ಈ ಕಟೀಲ್…

ಕೋವಿಡ್ ಲಸಿಕೆಯನ್ನು 100 ಕೋಟಿ ದಾಟಿಸಿದ ವಿಶ್ವದಲ್ಲೇ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ-ಕೆ.ಎಸ್. ಈಶ್ವರಪ್ಪ…

ಶಿವಮೊಗ್ಗ ನ್ಯೂಸ್… ಕೊರೋನಾ ಲಸಿಕೆ 100 ಕೋಟಿ ದಾಟಿಸಿ ಇಡೀ ವಿಶ್ವದಲ್ಲೇ ಪ್ರಶಂಸೆಗೆ ಪಾತ್ರರಾದ ಪ್ರಧಾನಿ ಮೋದಿ ಅವರನ್ನು ಈ ಅಭಿಯಾನಕ್ಕೆ ಸಹಕರಿಸಿದ ಎಲ್ಲಾ ಕೊರೋನಾ ವಾರಿಯರ್ಸ್ ಗಳನ್ನು ಅಭಿನಂದಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಇಂದು…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್ ರವರಿಂದ ಸುರಕ್ಷಾ ಕಿಟ್ ವಿತರಣೆ…

ಶಿವಮೊಗ್ಗ ನ್ಯೂಸ್… ಕರ್ನಾಟಕ ಸ್ಟೇಟ್ ಕನ್ಸಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ನಿಂದ ಇಂದು ಹಸೂಡಿ ಫಾರಂ ನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಸುರಕ್ಷಾ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು…