Month: November 2021

ಜೀವ ಉಳಿಸಿದ ಗೃಹ ಸಚಿವರು…

ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಂಡಗದ್ದೆ ಹತ್ತಿರ ಬೈಕ್ ಡಿಕ್ಕಿಯಾಗಿ 2 ಯುವಕರು ಕೆಳಗೆ ಬಿದ್ದಿರುತ್ತಾರೆ. ಗೃಹಸಚಿವರು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವಾಗ ಆ ಯುವಕರನ್ನು ಕಂಡು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಕಳಿಸಿಕೊಡುತ್ತಾರೆ. ಆ 2 ಯುವಕರು ಈಗ…

ಕನಕ ಗುರುಪೀಠ ಶ್ರೀ ಈಶ್ವರಾನಂದಶ್ರೀಗಳಿಂದ ಶ್ರೀ ಬೀರಲಿಂಗೇಶ್ವರ ದೇವಾಲಯ ಲೋಕಾರ್ಪಣೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗದ ಶ್ರೀ ಬೀರಲಿಂಗೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶ್ರೀ ಈಶ್ವರಾನಂದಶ್ರೀಗಳ ಅದ್ದೂರಿ ಪುರಪ್ರವೇಶಶಿವಮೊಗ್ಗ: ಶ್ರೀ ಬೀರಲಿಂಗೇಶ್ವರ ದೇವಾಲಯ ಸೇವಾ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಕನಕ ಲೇಔಟ್‍ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಕ್ರವಾರ ಸಾಯಂಕಾಲ…

ಡಿ. ಸಿ. ಸಿ. ಬ್ಯಾಂಕಿನ ಎ.ಪಿ.ಎಂ.ಸಿ ಶಾಖೆ ಉದ್ಘಾಟನೆ…

ಶಿವಮೊಗ್ಗ ನ್ಯೂಸ್… ದಿನಾಂಕ 12-11-2021 ರಂದು ಡಿ.ಸಿ.ಸಿ. ಬ್ಯಾಂಕಿನ ವಿನೋಬನಗರ ಶಾಖೆಯನ್ನು ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಿದ ಕಾರ್ಯಕ್ರಮದ ಉದ್ಘಾಟನೆಯನ್ನು ರೈತ ಸಂಘದ ಅಧ್ಯಕ್ಷರಾದ ಶ್ರೀ ಹೆಚ್.ಆರ್. ಬಸವರಾಜಪ್ಪನವರು ಹಾಗೂ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಂ.ಬಿ. ಚನ್ನವೀರಪ್ಪ ನವರು…

ನಟ ಪುನೀತ್ ರಾಜಕುಮಾರ್ ನಿಧನ ಹಿನ್ನೆಲೆ ಎಕ್ಸಲೆನ್ಸಿ ಅವಾರ್ಡ್ ಹಿಂದಿರುಗಿಸಿದ್ದೇನೆ-ವಿನಯ ರಾಜವತ…

“ಇಂಡಿಯಾ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಸೊಸೈಟಿ” ದೆಹಲಿ ವತಿಯಿಂದ ಬಂದಿರುವ ರಾಷ್ಟ್ರೀಯ ಪ್ರಶಸ್ತಿಯಾದ “ಭಾರತ ರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್”ಅನ್ನು ಗೌರವಯುತವಾಗಿ ತಿರಸ್ಕರಿಸಿದ್ದೇನೆ. 2020-2021ರ ಸಮಾಜ ಸೇವೆಯನ್ನು ಗುರುತಿಸಿ “Economic growth and national integration…

ವಾಣಿಜ್ಯ ಬೆಳೆಗಳಿಗಿಂತ ಬಹು ಬೆಳೆಗಳನ್ನು ಬೆಳೆದು ಆರ್ಥಿಕ ವಾಗಬೇಕು-ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು…

ಶಿವಮೊಗ್ಗ ನ್ಯೂಸ್… ವಾಣಿಜ್ಯ ಬೆಳೆಗಳಿಗಿಂತ ಮುಖ್ಯವಾಗಿ ಬಹುಬೆಳೆಗಳನ್ನು ರೈತರು ಬೆಳೆದು ಆರ್ಥಿಕ ಸಬಲರಾಗುವಂತೆ ಚಿತ್ರದುರ್ಗ ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮರುಘ ಶರಣರು ಕರೆ ನೀಡಿದರು.ಅವರು ಇಂದು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಗೆ ವಿವಿ ವತಿಯಿಂದ ನವೆಲೆಯಲ್ಲಿ ಆಯೋಜಿಸಿರುವ…

ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ಅಡಿಕೆ ನಿಷೇಧ ಹೇಳಿಕೆ ಖಂಡನೀಯ-ಬಿ.ಎ. ರಮೇಶ್ ಹೆಗ್ಡೆ…

ಶಿವಮೊಗ್ಗ ನ್ಯೂಸ್… ಜಾರ್ಖಂಡ್ ನ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ಅಡಿಕೆಯನ್ನು ನಿಷೇಧ ಮಾಡಬೇಕು ಎಂದು ಹೇಳಿರುವುದನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಬಿ.ಎ ರಮೇಶ ಹೆಗ್ಡೆ ಹೇಳಿದರು. ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,…

ನವಂಬರ್ 13 ರಂದು ಆರ್ಗೋ ಪ್ಲಾನೆಟ್ ಉದ್ಘಾಟನೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದಲ್ಲಿ ನೂತನ ಆರ್ಗೋ ಪ್ಲಾನೆಟ್ ಮಳಿಗೆಯ ಉದ್ಘಾಟನೆ ಸಮಾರಂಭ ನ,13 ರಂದು ಬೆಳ್ಳಿಗೆ 9:30 ಕ್ಕೆ ದುರ್ಗಿಗುಡಿಯ ಶನೇಶ್ವರ ದೇವಾಲಯದ ಬಳಿಯಲ್ಲಿ ನಡೆಯಲಿದೆ ಎಂದು ಆರ್ಗೋ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್ ಹೇಳಿದರು. ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,…

ಅಕ್ಟೋಬರ್ 19 ರಂದು “ಮುಗಿಲ್ ಪೇಟೆ”ಚಿತ್ರ ಬಿಡುಗಡೆ-ಮನುರಂಜನ್ ರವಿಚಂದ್ರನ್…

ಶಿವಮೊಗ್ಗ ನ್ಯೂಸ್… ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ ಬಹುನಿರೀಕ್ಷಿತ “ಮುಗಿಲ್ ಪೇಟೆ” ಚಿತ್ರ ನವೆಂಬರ್ 19 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಇಂದು ಪತ್ರಿಕಾಗೊಷ್ಠಿಯಲ್ಲಿ ಚಿತ್ರದ ಬಗ್ಗೆ ಸಂಕ್ಷಿಪ್ತ ವಿವಿರಣೆ ನೀಡಿದ ನಟ ಮನುರಂಜನ್, ಈ ಚಿತ್ರವು…

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲೆಗಾರನ ಕೈಯಲ್ಲಿ ಅರಳಿದ ಪವರ್ ಸ್ಟಾರ್…

ಶಿವಮೊಗ್ಗ ಜಿಲ್ಲೆ… ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಕಲಿತ ಬಿಡಬಾರದು ಎಂಬ ಕಾರಣಕ್ಕೆ ಕಲೆಗಾರನ ವಿಷ್ಣು ಕುಮಾರ್ ಕೈಯಲ್ಲಿ ಚಿತ್ರಗಳು ಮೂಡಿ ಬಂದಿದೆ.ಇಂದಿನ ಆಧುನಿಕ ದಿನದಲ್ಲಿ ಕಂಪ್ಯೂಟರ್ ಡಿಜಿಟಲ್ ಫ್ಲೆಕ್ಸ್ ನಡುವೆಯೂ ತನ್ನದೇ ಆದ ವಿಭಿನ್ನ ಚಿತ್ರದ ಮೂಲಕ ಕಲಾವಿದ. ಭದ್ರಾವತಿ ತಾಲೂಕು……

ಕೋಲಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…

ಕೋಲಾರ ಜಯ ಕರ್ನಾಟಕ ಸಂಘಟನೆ… ದಿನಾಂಕ ೧೦/೧೧/೨೧ ರಂದು ಬುಧವಾರ ಇಂದು ಬೆಳಿಗ್ಗೆ ೧೧ ಗಂಟೆಗೆ ಕಾರಂಜಿ ಕಟ್ಟೆಯ ರಸ್ತೆಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಉತ್ತರ ದ್ವಾರದಲ್ಲಿರುವ ಜಯ ಕರ್ನಾಟಕ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ…