ಪೌಷ್ಟಿಕಾಂಶ ಯುಕ್ತ ಆಹಾರ ಉತ್ಪಾದನೆ ತುಂಬಾ ಅಗತ್ಯವಾದದ್ದು-ಡಾ.ಸಿ.ಅರ್. ಅಗರ್ವಾಲ್…
ಶಿವಮೊಗ್ಗ ನ್ಯೂಸ್… ಪೋಷ್ಟಿಕಾಂಶ ಯುಕ್ತ ಆಹಾರ ಉತ್ಪಾದನೆ ಇಂದು ತುಂಬಾ ಅಗತ್ಯವಾಗಿದ್ದು, ಇದನ್ನು ಕೃಷಿ ಪದವೀಧರರು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಪೌಷ್ಟಿಕಾಂಶ ಇರುವ ಆಹಾರ ಬೆಳೆಗಳನ್ನು ಬೆಳೆಯುವ ಕಡೆ ಗಮನ ನೀಡುವಂತೆ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಉಪಮಹಾ ನಿರ್ದೇಶಕ…