ಶಿವಮೊಗ್ಗ ನಗರದಲ್ಲಿ ಶನಿವಾರದಿಂದ ಶಾಲಾ ಕಾಲೇಜು ಪುನರಾರಂಭ…
ಶಿವಮೊಗ್ಗ ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಶನಿವಾರದಿಂದ ಎಲ್ಲ ಶಾಲೆಕಾಲೇಜುಗಳು ಪುನರಾರಂಭ ಆಗಲಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಅವರು ತಿಳಿಸಿದ್ದಾರೆ ವರದಿ ಮಂಜುನಾಥ್ ಶೆಟ್ಟಿ…