ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಸೋಮವಾರ ಅಧಿಕಾರ ಸ್ವೀಕಾರ…
ದಿನಾಂಕ 25.07.2022ನೇ ಸೋಮವಾರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಪ್ರಸ್ತುತ 2022-23 ನೇ ಸಾಲಿನ ವಿರೋಧ ಪಕ್ಷದ ನಾಯಕರಾಗಿ ಶ್ರೀಮತಿ ರೇಖಾ ರಂಗನಾಥ್ ರವರನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಮಹಾನಗರ ಪಾಲಿಕೆ…