ಬಿನ್ನಹ…
ಮಳೆಯೆಂದರೆಏನೋ ಸಂಭ್ರಮಮಿತಿಯಲ್ಲಿದ್ದರೆ ಪುಳಕಅತಿಯಾದರೆ ಪ್ರವಾಹಕಣ್ಣ ನೀರು ಕಾಣದಂತೆ…ಸುರಿದುಬಿಡುತ್ತದೆ ಧೋ ಎಂದು ಈ ಕಾಲಗಳೇ ಹೀಗೆಮನುಷ್ಯನನ್ನು ಆತ್ಮವಿಮರ್ಶೆಯಕಾಲ ಘಟ್ಟಕ್ಕೆತಂದು ನಿಲ್ಲಿಸಿಬಿಡುತ್ತದೆವಕಾಲತ್ತು ತಾನೇ ಮಾಡಿಕೊಳ್ಳಬೇಕುತೀರ್ಪು ಮಾತ್ರ ಪ್ರಕೃತಿಯದ್ದು… ಸಹಜತೆಯನ್ನು ಆಕ್ರಮಿಸಿದರೆಪ್ರತಿಫಲ ವನ್ನು ನೀಡಿಬಿಡುತ್ತದೆಯಾರ ಮೂಲಾಜಿಗೂ ನಿಲುಕದೆಇರುವುದೇ ಪ್ರಕೃತಿ…ಅದನ್ನಾಕ್ರಮಿಸಿದರೆ…ಅದು ತನ್ನ ಸ್ವಾಯತ್ತತೆಯನ್ನುಬಿಡಲೊಲ್ಲದು.. ಮರಳಿ ಪಡೆದೆ ತೀರುವುದುಅದು…