Day: July 20, 2022

ಬಸವನಗುಡಿಯ ಶ್ರೀ ದುರ್ಗಾ ಭವಾನಿ ಮಂದಿರದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ…

ಶಿವಮೊಗ್ಗ ನಗರದ ಬಸವನಗುಡಿ 3 ನೇ ತಿರುವು ಶ್ರೀ ದುರ್ಗಾ ಭವಾನಿ ಮಂದಿರದಲ್ಲಿ 27ನೇ ವರ್ಷದ ಶ್ರೀ ಚಾಮುಂಡೇಶ್ವರಿ ಜನ್ಮ ದಿನದ ಅಂಗವಾಗಿ ವಿಶೇಷ ಪೂಜೆ ಮಾಡಲಾಯಿತು. ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಎಂ.ವಿಜಯಲಕ್ಷ್ಮಿ ಹಾಗೂ…

ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ…

ಶಿವಮೊಗ್ಗ: ಜುಲೈ 20: (ಕರ್ನಾಟಕ ವಾರ್ತೆ): ಕರ್ನಾಟಕ ಮರಾಠ ಅಭಿವೃದ್ದಿ ನಿಗಮವು 2022-23 ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಪ್ರವರ್ಗ 3ಬಿ ಅಡಿಯಲ್ಲಿ 2(ಎ) ರಿಂದ 2 (ಎಫ್) ರವರೆಗೆ ಬರುವ ಉಪಜಾತಿಗಳ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.…

ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ…

ಶಿವಮೊಗ್ಗ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಏಪ್ರಿಲ್ 2022 ರಿಂದ ಜೂನ್ 2022 ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸಾಧಿಸಲಾದ ಪ್ರಗತಿಯ ವಿವರವನ್ನು ಇಲಾಖೆಯ ಸಹಾಯಕ ನಿಯಂತ್ರಕರು ಈ ಕೆಳಗಿನಂತೆ ನೀಡಿರುತ್ತಾರೆ. ತೂಕ, ಅಳತೆ ಸಾಧನಗಳ ಸತ್ಯಾಪನೆ/ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ರೂ.40,56,305/-…

DVS ಕಲಾ ಮತ್ತು ವಿಜ್ಞಾನ ಕಾಲೇಜು ವತಿಯಿಂದ ದುರ್ಗಿಗುಡಿ ಶಾಲೆಗೆ 15 ಬೆಂಚ್ 15 ಡೆಸ್ಕ್ ವಿತರಣೆ…

ಶಿವಮೊಗ್ಗ: ನಾವು ಮಾತಾಡುವುದಕ್ಕಿಂತ ನಾವು ಮಾಡಿದ ಕೆಲಸಗಳೇ ಮಾತನಾಡಬೇಕು ಎಂಬುದನ್ನು ದೇಶೀಯ ವಿದ್ಯಾಶಾಲಾ ಸಮಿತಿ ತೋರಿಸಿಕೊಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಹೇಳಿದ್ದಾರೆ. ಅವರು ಇಂದು ನಗರದ ದುರ್ಗಿಗುಡಿಯ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಡಿವಿಎಸ್ ಕಲಾ…

ಬೀದಿ ಬದಿ ವ್ಯಾಪಾರಗಳ ಪುನರ್ವಸತಿ ಕಲ್ಪಿಸುವ ಮಾರಾಟ ಮಳಿಗೆ ಉದ್ಘಾಟಿಸಿದ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ: ವಿನೋಬನಗರದ ಶಿವಾಲಯದ ಪಕ್ಕದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ಮಾರಾಟ ಮಳಿಗೆಗಳನ್ನು ನೀಡುವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಈಶ್ವರಪ್ಪ ಇಂದು ಉದ್ಘಾಟಿಸಿದರು. ಕಾಮಗಾರಿ ಮುಗಿದು ಹತ್ತಾರು ವರ್ಷಗಳಾದರೂ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದುದರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಮಳಿಗೆ…

ಶ್ರೀ ಮೈಲಾರೇಶ್ವರ ದೇವಸ್ತಾನದಲ್ಲಿ ಆಷಾಡ ಮಾಸದ ಪ್ರಯುಕ್ತ ಜುಲೈ 24 ರಂದು ವಿಶೇಷ ಪೂಜೆ…

ಶಿವಮೊಗ್ಗ: ನಗರದ ಬಿ.ಹೆಚ್ ರಸ್ತೆಯಲ್ಲಿರುವ ಶೀ ಮೈಲಾರೇಶ್ವರ ದೇವಸ್ತಾನದಲ್ಲಿ ಆಷಾಡ ಮಾಸದ ಪ್ರಯುಕ್ತ ಜುಲೈ 24ರ ಭಾನುವಾರ ಬೆಳ್ಳಗ್ಗೆ 7:30ಕ್ಕೆ ನಾಗನಿಗೆ ಪಂಚಾಮೃತ ಅಭೀಷೇಕ, ಕಾಳಸರ್ಪ ಶಾಂತಿ ಹಾಗೂ 10.30ಕ್ಕೆ ಸಾಮೂ ಹಿಕ ಸರ್ವ ಪ್ರಾಯಶ್ಚಿತ್ತ ಆಶ್ಲೇಷಾ ಬಲಿ ಪೂಜೆ ನಂತರ…

ನೌಕರರ ಕಾಳಜಿ ಮೇಲೆ ಹೊಟೆಲ್ ಉದ್ಯಮದ ಭವಿಷ್ಯ-ಸೂರ್ಯನಾರಾಯಣ…

ಶಿವಮೊಗ್ಗ: ನೌಕರರು ಹಾಗೂ ಗ್ರಾಹಕರ ಮೇಲೆ ತೋರುವ ಕಾಳಜಿ, ಗೌರವದ ಮೇಲೆ ಹೊಟೆಲ್ ಉದ್ಯಮದ ಭವಿಷ್ಯ ನಿಂತಿದೆ ಎಂದು ಆಕಾಶ್ ಇನ್ ಗ್ರೂಪ್ ಮಾಲೀಕ ಎಚ್.ಎಸ್.ಸೂರ್ಯನಾರಾಯಣ ಹೇಳಿದರು. ಶಿವಮೊಗ್ಗ ನಗರದ ಆಕಾಶ್ ಇನ್ ಗ್ರೂಪ್ ಸಭಾಂಗಣದಲ್ಲಿ ನೌಕರರಿಗೆ, ಸಿಬ್ಬಂದಿ ವರ್ಗದವರಿಗೆ ಜೆಸಿಐ…