Day: July 16, 2022

ಹಿರಿಯರ ಸಮಸ್ಯೆಗಳ ಪರಿಹಾರಕ್ಕೆ ಅನ್ವಯಾದಿಂದ `ಚಾಯ್ ಪೇ ಚರ್ಚಾ’ ಇದಕ್ಕಾಗಿ ಅನ್ವಯಾ ಕ್ಲಬ್ ಎಂಬ ವೇದಿಕೆ ಆರಂಭ…

Bangalore: 16th July, 2022: www.anvayaa.com ಭಾರತದ ಮೊದಲ ಮತ್ತು ಏಕೈಕ ಐಒಟಿ ಮತ್ತು ಎಐ ತಂತ್ರಜ್ಞಾನ ಆಧಾರಿತ ವ್ಯಕ್ತಿಗತ ವೃದ್ಧರ ವೇದಿಕೆಯಾಗಿರುವ ಅನ್ವಯಾ ಹಿರಿಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು `ಅನ್ವಯಾ ಚಾಯ್…

ವೈದ್ಯರ ಮೇಲೆ ಹಲ್ಲೆ ಸರಿಯಲ್ಲ-ಡಾ. ಪರಮೇಶ್ವರ್ ಶಿಗ್ಗಾವ್…

ಶಿವಮೊಗ್ಗ: ವೈದ್ಯ ತಾನು ಕಲಿತ ವಿದ್ಯೆಯಿಂದ ರೋಗ ಗುಣಪಡಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಾನೆ. ಯಾವುದಾದರೂ ಸಂದರ್ಭದಲ್ಲಿ ರೋಗಿಗೆ ಏನಾದರೂ ಸಮಸ್ಯೆಯಾದಲ್ಲಿ ವೈದ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಐಎಂಎ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು. ರಾಜೇಂದ್ರನಗರದ ರೋಟರಿ…

ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷರಾಗಿ ಭಗವಂತ ರಾವ್ ಉಪಾಧ್ಯಕ್ಷರಾಗಿ ಬಸವರಾಜಪ್ಪ ಕಂದಗಲ್ ಆಯ್ಕೆ…

ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಶಿವಮೊಗ್ಗದ ಸರ್ವ ಸದಸ್ಯರ ಸಭೆ 12.07.22 ರಂದು ರಾಜ್ಯ ಸರ್ವೋದಯ ಮಂಡಲದ ಪ್ರತಿನಿಧಿಗಳಾಗಿ ಬಂದಿದ್ದ ಡಾ.ಹೆಚ್.ಎಸ್.ಸುರೇಶ್ ಮತ್ತು ದೊಡ್ಡಯ್ಯನವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆಯನ್ನು ಮಾಡಿರುತ್ತಾರೆ. ಪ್ರೊ.ಸೋಮಶೇಖರ್, ಗೌರವಾಧ್ಯಕ್ಷರು, ಭಗವಂತ…

ನಗರದಲ್ಲಿ ಅಪರೂಪದ ನಾಗರಹಾವು, ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಸ್ನೇಕ್ ಕಿರಣ್…

ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿಂಭಾಗದ ಮನೆಯೊಂದರಲ್ಲಿ ಅಪರೂಪದ ಬಿಳಿ ನಾಗರ ಕಂಡು ಬಂದಿದೆ.ಮನೆಯ ಕಟ್ಟಿಗೆಯ ರಾಶಿಯಲ್ಲಿ ಅವಿತುಕೊಂಡಿದ್ದ ಹಾವನ್ನು ಕಂಡ ಮನೆಯವರು ಸ್ನೇಕ್ ಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅಪರೂಪದ…

ರಾಗಿಗುಡ್ಡ ಮನೆಯೊಂದರಲ್ಲಿ ಗೋಡೆ ಕುಸಿತ, ಗಾಯಗೊಂಡ ತಾಯಿ ಮಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು…

ಶಿವಮೊಗ್ಗ: ರಾಗಿಗುಡ್ಡ ಬಡಾವಣೆಯಲ್ಲಿ ಶನಿವಾರ ಮುಂಜಾನೆ ಮನೆಯೊಂದರ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ.ಭವಾನಿರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಭಾರೀ ಮಳೆಯಿಂದಾಗಿ ತೇವಗೊಂಡಿದ್ದ ಮನೆ ಗೋಡೆ ಬೆಳಗಿನ 3 ಗಂಟೆ…

ಪ್ರಧಾನ ಮಂತ್ರಿ ಆವಾಸ್ ಯೋಜನೆ ಪೂರ್ಣಗೊಳಿಸಲು ವಿಶೇಷ ಸಭೆ ಕರೆಯಬೇಕೆಂದು ಆಗ್ರಹಿಸಿ ಪಾಲಿಕೆ ವಿರೋಧ ಪಕ್ಷ ಸದಸ್ಯರಿಂದ ಪ್ರತಿಭಟನೆ…

ಶಿವಮೊಗ್ಗ: ಅಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪೂರ್ಣಗೊಳಿಸುವ ಹಾಗೂ ಶಿವಮೊಗ್ಗ ನಗರದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಸಲುವಾಗಿ ಕೂಡಲೇ ವಿಶೇಷ ಸಭೆ ಕರೆಯಬೇಕೆಂದು ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.…

ಆಹಾರ ಧಾನ್ಯಗಳನ್ನು ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ದಿನಸಿ ವರ್ತಕರು, ಅಕ್ಕಿ ಗಿರಣಿ ಮಾಲೀಕರಿಂದ ಪ್ರತಿಭಟನೆ…

ಶಿವಮೊಗ್ಗ: ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವುದನ್ನು ವಿರೋಧಿಸಿ ದಿನಸಿ ವರ್ತಕರು ಹಾಗೂ ಅಕ್ಕಿಗಿರಣಿ ಮಾಲೀಕರು ತಮ್ಮ ವಹಿವಾಟು ಬಂದ್ ಮಾಡಿ ವರ್ತಕರ ಸಂಘದ ನೇತೃತ್ವದಲ್ಲಿ ಇಂದು ಎಪಿಎಂಸಿ ಎದುರು ಪ್ರತಿಭಟನೆ ನಡೆಸಿದರು. ಅಕ್ಕಿ, ದಿನಸಿ ಮತ್ತು ಆಹಾರ ಧಾನ್ಯಗಳ ಮೇಲೆ…

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಸಂಸ್ಥೆಯಿಂದ ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ…

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಪಶ್ಚಿಮ ಘಟ್ಟಗಳ 10 ಜಿಲ್ಲೆಗಳನ್ನೊಳಗೊಂಡ 20 ಸಾವಿರಕ್ಕೂ ಚ.ಕಿ.ಮೀ. ಪ್ರದೇಶವನ್ನು…

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಖಂಡಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ನಡೆದಿರುವುದಕ್ಕೆ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ತನಿಖೆಗೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಸಂಪೂರ್ಣ ಕಳೆಯಾಗಿದೆ. ಕೇವಲ…

ಕೆರೆ ಏರಿ ಮೇಲಿನ ರಸ್ತೆ ಕುಸಿತಿದ್ದರು ಸ್ಥಳಕ್ಕೆ ಬಾರದಾ ಅಧಿಕಾರಿಗಳು ಸ್ಥಳೀಯರಿಂದ ಆಕ್ರೋಶ…

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಅಂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವತಿಕೊಪ್ಪ ಗ್ರಾಮದ ದೊಡ್ಡಕೆರೆ ಏರಿ ಮೇಲಿನ ರಸ್ತೆ ಕುಸಿದಿದ್ದು ಮೂರು ದಿನವಾಗಿದ್ದರು ಸಹ ಯಾವದೇ ಜನಪ್ರತಿನಿಧಿಗಳು – ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮಾಹಿತಿ ಕೊಟ್ಟರು ಸಹ ಯಾವದೇ ಇಲಾಖೆಯ ಅಧಿಕಾರಿಗಳು…