Month: February 2023

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮ ನವರ ಹೆಸರಿದುವಂತೆ ಮಲ್ಲವ ಸಮಾಜ ಸಾಂಸ್ಕೃತಿಕ ಪ್ರತಿಷ್ಠಾನ…

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಕೆಳದಿ ಚೆನ್ನಮ್ಮನವರ ಹೆಸರಿಡುವ ಕುರಿತು ಈಗಾಗಲೇ ನೂತನವಾದ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು ಅದಕ್ಕೆ ಕುವೆಂಪು ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ರಾಜ್ಯದ ಮಲ್ಲವ ಸಮಾಜ ಹಾಗೂ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಸಾಂಸ್ಕೃತಿ…

ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳ ಬಹುಮಾನ…

ಶಿವಮೊಗ್ಗದ ಸಹ್ಯಾದ್ರಿ ಸಂಘದ ವತಿಯಿಂದ ಇಂದು ನೆಹರು ಕ್ರೀಡಾಂಗಣ ಗೇಟಿಗೆ ಬೀಗ ಜಡಿದು ಪ್ರತಿಪಡಿಸಿದರು. ನಗರದ ಹೃದಯ ಭಾಗದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಕುಡಿಯಲು ನೀರು , ಶೌಚಾಲಯ ಯಾವುದೇ ರೀತಿಯ ಉಪಯೋಗಗಳಿಲ್ಲ ಎಂದು ಸಾರ್ವಜನಿಕರು , ಸಹ್ಯಾದ್ರಿ ಸ್ನೇಹ ಸಂಘದವರು…

ವೃತ್ತಿಯ ಜತೆಯಲ್ಲಿ ಸಾರ್ಥಕ ಸಮಾಜಸೇವೆಯು ಮುಖ್ಯ-ಡಾ.ಗುಡ್ಡದಪ್ಪ…

ಶಿವಮೊಗ್ಗ: ನಾವು ನಿತ್ಯ ಮಾಡುವ ವೃತ್ತಿಯ ಜತೆಯಲ್ಲಿ ಸಮಾಜಸೇವೆಯು ಮುಖ್ಯ. ನಾವು ಮಾಡುತ್ತಿರುವ ವೃತ್ತಿಯಲ್ಲಿ ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವುದರಿಂದ ಆತ್ಮಸಂತೋಷ ಹಾಗೂ ತೃಪ್ತಿ ಸಿಗುತ್ತದೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಹೇಳಿದರು. ರಾಜೇಂದ್ರ ನಗರದ…

ಶಿವಮೊಗ್ಗದಲ್ಲಿ ಆಟೋ ಗಳಿಗೆ 28ರಿಂದ ಕಠಿಣ ರೂಲ್ಸ್ ಜಾರಿ-ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್…

ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಪೊಲೀಸ್ ಇಲಾಖಾ ವತಿಯಿಂದ Auto Display Card ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ Auto…

ಕೇಂದ್ರ ಸರ್ಕಾರದ ಪಿಎಂಜಿಎಸ್ ವೈ ಕೌಶಲ್ಯ ಅಭಿವೃದ್ಧಿ ಯೋಜನೆ ಅನುಕೂಲವಾಗಿದೆ-ಶರಣ್ ಕೊಪ್ಪ…

ರೈತ ಮುಖಂಡರ ಶರಣ್ ಕೊಪ್ಪ ರವರು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕೇಂದ್ರ ಸರ್ಕಾರದ ಯೋಜನೆ ಪಿಎಂಜಿಎಸ್ ವೈ ಕೌಶಲ್ಯ ಅಭಿವೃದ್ಧಿ ಅಂದರೆ ಪ್ರಧಾನ ಮಂತ್ರಿಗಳ ಮಹತ್ವದ ಯೋಜನೆಯಾಗಿದೆ.ಯುವಜನಿನ ಸಣ್ಣ ಕೈಗಾರಿಕೆಗಳು ಗುಣಮಟ್ಟದ ಉತ್ಪನ್ನ ತಯಾರು ಮಾಡುವ ಯಂತ್ರೋಪಕರಣಗಳಿಗೆ ಈ…

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ-ಬಿ.ವೈ.ವಿಜಯೇಂದ್ರ…

ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಗಳ ವತಿಯಿಂದ ರಾಜ್ಯಾದ್ಯಂತ ನಡೆದಿರುವ ಸಮಾವೇಶದ ಬಗ್ಗೆ, ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ, ಪತ್ರಿಕಾಗೋಷ್ಠಿಯನ್ನು ನಡೆಸಿದರು. ನಂತರ ಮಾತನಾಡಿದ,ರಾಜ್ಯ ಬಿಜೆಪಿ ಉಪಾಧ್ಯಕ್ಷರು ಮತ್ತು ಮೂರ್ಚಗಳ ಸಮಾವೇಶದ ಸಂಚಾಲಕರಾದ ಶ್ರೀ ಬಿ ವೈ ವಿಜಯೇಂದ್ರ ಅವರು, ಬಹುತೇಕ ಚುನಾವಣಾ…

ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನೂತನ ಸಭಾಂಗಣ ಉದ್ಘಾಟನೆ…

99ನೇ ವರ್ಷದ ಸವಿ ನೆನಪಿಗಾಗಿ ಶಿವಮೊಗ್ಗ ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿ, ಜಯನಗರದಲ್ಲಿ ಕಚೇರಿಯ ಮೊದಲ ಅಂತಸ್ತಿನಲ್ಲಿ ನೂತನ ಸಭಾಂಗಣದ ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ವಾಸುದೇವ್ ಜಿ ರವರು ಉದ್ಘಾಟಿಸಿದರು.ಕಾರ್ಯಕ್ರಮದ…

JNNCE ಕಾಲೇಜಿನಲ್ಲಿ ನೆನಪಿನ ಅಂಕಣ ವಾರ್ತಾ ಪತ್ರಿಕೆ ಬಿಡುಗಡೆ…

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ‌ ಸಂಘದ ವತಿಯಿಂದ ‘ನೆನಪಿನ ಅಂಕಣ’ ಹಿರಿಯ ವಿದ್ಯಾರ್ಥಿಗಳ‌ ವಾರ್ತಾ ಪತ್ರಿಕೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎನ್.ಇ.ಎಸ್ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಹಿರಿಯ ವಿದ್ಯಾರ್ಥಿಗಳ…

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅವಶ್ಯ-ಡಿ.ಎಸ್.ಅರುಣ್…

ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಗುಣಗಳನ್ನು ಕಲಿಸಿಕೊಡುವ ಕೆಲಸ ಆಗಬೇಕು. ಸಂಸ್ಕೃತಿ ಪರಂಪರೆಯ ಅರಿವು ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು. ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಲಿಟಲ್ ಎಲಿ ಶಾಲಾ…