Day: January 30, 2026

1ಲಕ್ಷ ಲಂಚ ಪಡೆಯುವಾಗ VA ಲೋಕಾಯುಕ್ತ ಬಲೆಗೆ…

ವರದಿ ಮಂಜುನಾಥ್ ಶೆಟ್ಟಿ… ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ವಿಠ್ಠಲ ಕೋಲ್ಹರ ಎಂಬ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಖಾತಾ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಯುಕ್ತರ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಕೊಡಲು…

ಶಾಲಾ ಮಕ್ಕಳಿಗೆ ಮಹಾಪುರುಷನ ಜೀವನ ಚರಿತ್ರೆ ವಿತರಿಸಿ-ಡಾ. ಧನಂಜಯ್ ಸರ್ಜಿ…

ಮಂಜುನಾಥ್ ಶೆಟ್ಟಿ… ಮಹಾಪುರುಷರ ತತ್ವ-ಆದರ್ಶಗಳು ಕೇವಲ ವೇದಿಕೆಗೆ ಸೀಮಿತವಾಗದೆ ಯುವ ಪೀಳಿಗಳಿಗೆ ಆದರ್ಶವಾಗಬೇಕುಶಾಲಾ ಮಕ್ಕಳಿಗೆ ಜೀವನ ಚರಿತ್ರೆ ವಿತರಿಸಲು ವಿಧಾನ ಪರಿಷತ್ತಿನಲ್ಲಿ ಡಾ. ಧನಂಜಯ ಸರ್ಜಿ ಆಗ್ರಹ ​ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಸರ್ಕಾರವು ಅದ್ದೂರಿಯಾಗಿ ಆಚರಿಸುವ ಮಹಾಪುರುಷರ ಜಯಂತಿಗಳು ಕೇವಲ…

DCM ಡಿಕೆ.ಶಿವಕುಮಾರ್ ರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ – ಶುಭ ಹಾರೈಕೆ…

ಮಂಜುನಾಥ್ ಶೆಟ್ಟಿ… ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ಪೋಸ್ಟರ್ ನನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ರವರು ಶಿವಮೊಗ್ಗ…

ಬ್ಯಾಂಕ್ ಆಫ್ ಬರೋಡದ ನೂತನ 6ನೇ ಶಾಖೆ ಶುಭಾರಂಭ…

ಮಂಜುನಾಥ್ ಶೆಟ್ಟಿ… ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಹೋಟೆಲ್ ವಿದ್ಯಾರ್ಥಿ ಭವನ್ ಹತ್ತಿರ ಬ್ಯಾಂಕ್ ಆಫ್ ಬರೋಡದ 6ನೇ ಶಾಖೆ ಪ್ರಾರಂಭವಾಯಿತು.ಮಾಜಿ ಉಪ ಮುಖ್ಯಮಂತ್ರಿಗಳು ಕೆ ಎಸ್ ಈಶ್ವರಪ್ಪ ಮತ್ತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ…