ಶಾಲಾ-ಪಿಯು ಕಾಲೇಜುಗಳಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳು ಧರಿಸುವ ಅನುಮತಿ: ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಿಖ್ ಸಮುದಾಯ, ‘ಕಿರಪಾಣ್’, ‘ಕಡಾ’ ಸೇರ್ಪಡೆಗೆ ಮನವಿ…
ಮಂಜುನಾಥ್ ಶೆಟ್ಟಿ… ಶಾಲಾ – ಪಿ ಯು ಕಾಲೇಜುಗಳಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳು ಧರಿಸುವ ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಆದೇಶವನ್ನು ಸ್ವಾಗತಿಸಿ, ಕರ್ನಾಟಕದ ಸಿಖ್ ಸಮುದಾಯದ ಮುಖಂಡರು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ…