ಪಾಲಿಕೆ ಮತ್ತು ಟ್ರಾಫಿಕ್ ಸಿಪಿಐ ದೇವರಾಜ್ ಜಂಟಿಯಾಗಿ ಉಷಾ ನರ್ಸಿಂಗ್ ವೃತ್ತದಲ್ಲಿ ಶಾಶ್ವತ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಕೆಗೆ ಸ್ಥಳ ಪರಿಶೀಲನೆ…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ ನಗರದ ಅಕ್ಕಮಹಾದೇವಿ ಸರ್ಕಲ್ (ಉಷಾ ನರ್ಸಿಂಗ್ ಹೋಂ ಸರ್ಕಲ್) ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸರ್ಕಲ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸಿಪಿಐ ದೇವರಾಜ್ ಅವರು ಟ್ರಾಫಿಕ್ ಐಲ್ಯಾಂಡ್ ಹಾಗೂ ಶಾಶ್ವತ ಟ್ರಾಫಿಕ್ ಸಿಗ್ನಲ್ ಲೈಟ್…