Day: October 29, 2026

IMA ವತಿಯಿಂದ ಕೆವಿ ವಸಂತ್ ಕುಮಾರ್ ಅವರಿಗೆ ಸಾರ್ವಜನಿಕ ಸೇವಾ ಪ್ರಶಸ್ತಿ…

ಮಂಜುನಾಥ್ ಶೆಟ್ಟಿ… ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗ ಘಟಕ ವತಿಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ…

ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ್ ಮತ್ತು ಜೇಸುದಾಸ್ ಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು KUWJ ಶಿವಮೊಗ್ಗ ಘಟಕದಿಂದ ಸನ್ಮಾನ…

ಮಂಜುನಾಥ್ ಶೆಟ್ಟಿ… TNET ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜೇಸುದಾಸ್ ಹಾಗೂ ಐಎಂಎ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಚಂದ್ರಕಾಂತ್ ಅವರನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಘಟಕದಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್…

ಮತದಾರರ ಪಟ್ಟಿ ಪ್ರಕಟ – ಜಿಲ್ಲೆಯಲ್ಲಿ 13,54,046 ಮಂದಿಗೆ ಮತದಾರರ ಪಟ್ಟಿಯಲ್ಲಿ ಸ್ಥಾನ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ…

ಮಂಜುನಾಥ್ ಶೆಟ್ಟಿ… SIR ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ 15,19,459 ಮತದಾರರಿದ್ದರು. ಜಿಲ್ಲೆಯ ಎಲ್ಲಾ 07 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾದ ಮತದಾರರ ವಿಶೇಷ ಪರಿಷ್ಕರಣೆಯಲ್ಲಿ 1,88,554 ಮತದಾರರು ಕಡಿಮೆಯಾಗಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿರುವವರು 13,30,905ಮಂದಿ. 612 ಮತದಾರರನ್ನು ನೋಟೀಸ್‌ ಅವಧಿಯಲ್ಲಿ ಅನರ್ಹರನ್ನಾಗಿಸಲಾಗಿದ್ದು, 13,54,046ಮಂದಿ…

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದಿಸಿದ ಗುಣರಂಜನ್ ಶೆಟ್ಟಿ…

ಮಂಜುನಾಥ್ ಶೆಟ್ಟಿ… ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಶ್ರೀ ಮಿಥುನ್…

ಶಿವಮೊಗ್ಗ ಜಿಲ್ಲೆ ಬರ ಪೀಡಿತ ಘೋಷಣೆ : ರೈತರ ಸಾಲ ಮರುಪಾವತಿಗೆ 3 ರಿಂದ 5 ವರ್ಷ ಅವಧಿ ವಿಸ್ತರಣೆ…

ಮಂಜುನಾಥ್ ಶೆಟ್ಟಿ… ಮುಂಗಾರು ವೈಫಲ್ಯದಿಂದಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರವು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರ ಹಿತಕಾಯುವ ನಿಟ್ಟಿನಲ್ಲಿ ಅವರ ಬದುಕಿಗೆ ಆಸರೆಯಾಗಿ ರೈತರು ಪಡೆದ ಬೆಳೆಸಾಲದ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಜಿಲ್ಲಾ…

PACE ಶಾಲೆಯ ವಿದ್ಯಾರ್ಥಿನಿ ಬಿಕೆ ಶ್ರೀನಿಕಾಗೆ ಅಂತರಾಷ್ಟ್ರೀಯ ದಾಖಲೆ ಪ್ರಶಸ್ತಿ…

ಮಂಜುನಾಥ್ ಶೆಟ್ಟಿ… ಐದು ವರ್ಷ ಏಳು ತಿಂಗಳ ವಯಸ್ಸಿನಲ್ಲೇ 200 ದೇಶಗಳ ಧ್ವಜಗಳನ್ನು ಗುರುತಿಸಿ ಹೆಸರುಗಳನ್ನು ಹೇಳಿದ ಶಿವಮೊಗ್ಗದ ಪೇಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಬಿ. ಕೆ. ಶ್ರೀನಿಕಾ ಅಂತರರಾಷ್ಟ್ರೀಯ ದಾಖಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿವಮೊಗ್ಗದ ಪೇಸ್ ಇಂಟರ್‌ನ್ಯಾಷನಲ್ ಶಾಲೆಯ (PACE…

ದಸರಾ ಜಂಬೂಸವಾರಿಯಲ್ಲಿ ಅವಘಡಕ್ಕೆ ಕಾರಣವಾದ ಅಧಿಕಾರಿಯನ್ನು ನ್ಯಾಯಾಂಗ ತನಿಖೆಗೆ ವಹಿಸಿ-ಕರವೇ ಸಿಂಹ ಸೇನೆ ಆಗ್ರಹ…

ಮಂಜುನಾಥ್ ಶೆಟ್ಟಿ… ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಅರಣ್ಯ ಇಲಾಖೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.ಶಿವಮೊಗ್ಗ ಅಂಬಾರಿ ಹೊತ್ತ ಸೋಮಣ್ಣ ಆನೆಯಿಂದ ಅನಾಹುತಗಳಿಗೆ ನಾವೆ ಜವಾಬ್ದಾರರು ಎಂದು ಶಾಸಕರು ಹೇಳುತ್ತಿದ್ದು ತಪ್ಪಿತಸ್ಥ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಜಾಣ ನಡೆಗೆ ಶಾಸಕರು…