ಕಳೆದ ಹತ್ತು ದಿನದಿಂದ ನಡೆಯುತ್ತಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೀರ್ಥಹಳ್ಳಿ ಕ್ಷೇತ್ರದ 6 ಪರೀಕ್ಷಾ ಕೇಂದ್ರಗಳಿಗೆ ಎಲ್ಲಾ ದಿನವೂ ವಿಧ್ಯಾರ್ಥಿಗ಼ಳು ಮತ್ತು ಸಿಬ್ಬಂದಿ ಸೇರಿ 1923 ಬಿಸ್ಕೆಟ್ ಪೊಟ್ಟಣಗಳನ್ನು ನಿತ್ಯವೂ ಕೊಡುವ ವ್ಯವಸ್ಥೆಯನ್ನು ಕ್ಷೇತ್ರದ ಶಾಸಕರು ರಾಜ್ಯದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರರವರು ಮಾಡಿದ್ದರು.

ಒಟ್ಟು 6 ದಿನಗಳಿಂದ 11538 ಬಿಸ್ಕೆಟ್ ಪೊಟ್ಟಣಗಳನ್ನು ಸಚಿವರ ಪರವಾಗಿ ತೀರ್ಥಹಳ್ಳಿ ನಗರದ ಸಂಘಟನೆ ಪ್ರಮುಖರು ಶಿಕ್ಷಣ ಇಲಾಖೆ ಪ್ರಮುಖರಿಗೆ ನಿತ್ಯ ತಲುಪಿಸುವ ವ್ಯವಸ್ಥೆ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ…