ವಿದ್ಯುತ್ ಪರಿವರ್ತಕ ( transformer ) ಸ್ಫೋಟ ಪರಿಣಾಮ ಮನೆ ಒಂದ ರಲ್ಲಿ ಬಾರಿ ಪ್ರಮಾಣದ ವಿದ್ಯುತ್ ಪ್ರವಹಿಸಿ ಹೊತ್ತಿ ಕೊಂಡು ಉರಿದ ಘಟನೆ ಮತ್ತು ಸುಮಾರು 20 ಮನೆಯಲ್ಲಿ tv ಗಳೂ ಹಾಳಾಗಿರುವ ಘಟನೆ ಗೋಪಿ ಶೆಟ್ಟಿ ಕೊಪ್ಪ ಬಡಾವಣೆ ಯಲ್ಲಿ ನಡೆಧಿದೆ.

lic ಏಜೆಂಟ್ ಶ್ರೀ ಧರ ಮೂರ್ತಿ ಎಂಬುವರ ಮನೆ ಯಲ್ಲಿ ಧುರಘಟನೆ ನಡೆಧೀದ್ದು ಮನೆಯಲ್ಲಿ ಇದ್ದ ಫ್ರಿಜ್ ಭಟ್ಟೆ ಇಲೆಕ್ಟ್ರಾನಿಕ್ ಉಪಕರಣ ಸುಟ್ಟು ಕರಕಲು ಆಗಿಧೆ. ಅಗ್ನಿ ಶಾಮಕ ಧಳ ಬೆಂಕಿ ನಂಧಿಸಿದೆ.

ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ ಆಗಿದೆ. ಕಾರ್ಯ ನಿಮಿತ್ತ ಮನೆ ಮಂದಿ ಹೊರಗಡೆ ತೆರಳಿದ್ದ ಕಾರಣ .. ಶ್ರೀಧರ ಮೂರ್ತಿ ಅವರಿಗೆ ಏನು ಆಗಿಲ್ಲ. ಎಂದು ಮಾಹಿತಿ ನೀಡಿಧಾರೆ. ಮೆಸ್ಕಾಂ ಸಿಬ್ಬಂದಿ ಗಳೂ transform ಧುರಸ್ತಿ ಮಾಡಿಧಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಹೆಚ್ಚಿನ ಮಾಹಿತಿ ಇನ್ನು ಲಭ್ಯ ವಾಗಬೇಕಾಗಿದೆ.

ವರದಿ: ಸುರೇಶ್ ಬಿ ಎಸ್…