ಆಮ್ ಆದ್ಮಿ ಪಕ್ಷದ ವತಿಯಿಂದ ಮೊದಲ ವಿಧಾನಸಭಾ ಪಟ್ಟಿ ಬಿಡುಗಡೆಯಾಗಿದೆ.ಶಿವಮೊಗ್ಗ ನಗರದ ಆಮ್ ಆದ್ಮಿ ಪಕ್ಷದ ವಿಧಾನಸಭಾ ಚುನಾವಣೆಗೆ ಡಾ. ನೇತ್ರಾವತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.
ಸಾಗರದಿಂದ ಕೆ ದಿವಾಕರ್ ಭದ್ರಾವತಿಯಿಂದ ಆನಂದ್ ರವರು ವಿಧಾನಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
voice of society