ಶ್ರೀಮತಿ ಅನಿತಾ ಮಧು ಬಂಗಾರಪ್ಪನವರು ಸೊರಬ ವಿಧಾನಸಭಾ ಕ್ಷೇತ್ರದ ಶಾಂತಗೇರಿ, ನಿಸರಾಣಿ, ಮಟಗುಪ್ಪೆ, ತಾವೇರಳ್ಳಿ ಹಾಗೂ ಚಿತ್ರ ಶೆಟ್ಟಿಹಳ್ಳಿ ಮುಂತಾದ ಕಡೆ ತಮ್ಮ ಪತಿ ಸೊರಬ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪನವರ ಪರ ಮಹಿಳಾ ಮತದಾರರನ್ನು ಭೇಟಿಯಾಗಿ ಪಕ್ಷದ ಪರ ಮತ ಚಲಾಯಿಸುವಂತೆ ಮನವಿ ಮಾಡಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ವರದಿ ಪ್ರಜಾ ಶಕ್ತಿ…