ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಅಶೋಕ್ ನಾಯ್ಕ್ ರವರಿಂದ ಹೊಳಲೂರಿನಲ್ಲಿ ಭರ್ಜರಿ ರೋಡ್ ಷೋ ನಡೆಸಿದರು.

ಮೊದಲು ಹೊಳಲೂರು ಗ್ರಾಮದೇವತೆಗೆ ಪೂಜೆ ಸಲ್ಲಿಸಿದ ಶಾಸಕ‌ರು.ಡೊಳ್ಳಿನ ಸದ್ದಿಗೆ ಕುಣಿದ ಬಿಜೆಪಿ ಮಹಿಳಾ ಕಾರ್ಯಕರ್ತರು. ರೋಡ್ ಶೋನಲ್ಲಿ ಭಾಗಿಯಾದ ನೂರಾರು ಕಾರ್ಯಕರ್ತರು.

ಈ ಸಂದರ್ಭದಲ್ಲಿ ಕ್ಷೇತ್ರ ಸಂಚಾಲಕರಾದ ಎಸ್ ದತ್ತಾತ್ರಿ, ಹಿರಿಯ ನಾಯಕರಾದ ಕಲ್ಯಾಣಪ್ಪ, ಬಸವರಾಜಪ್ಪ, ಶಣ್ಮುಖಪ್ಪ, ಹಾಗೂ ಜಿ. ವಿರೂಪಾಕ್ಷಪ್ಪ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಅರುಣ್, ಪ್ರ.ಕಾ.ಅಶೋಕ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…