ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಅಶೋಕ ವೃತ್ತ, ಎಸ್. ಪಿ. ಎಂ ರಸ್ತೆ, ಅಶೋಕ ರಸ್ತೆ, ಸೂಳೆಬೈಲು, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಸೋಮಿನಕೊಪ್ಪ ರಸ್ತೆ, ರಾಗಿಗುಡ್ಡ, ಕನಕ ನಗರ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಒಎಸ್ಎಂ ರಸ್ತೆ, ಭೂತನ ಗುಡಿ, ಹನುಮಂತನಗರ, ಗೌಡ್ರಳ್ಳಿ, ಮೈದೊಳಲು, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಬಸ್ ನಿಲ್ದಾಣ, ಮಾಸೂರು ವೃತ್ತ, ಶಿರಾಳಕೊಪ್ಪ, ಸೊರಬ, ಆನವಟ್ಟಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಎಕ್ಸ್ ವೃತ್ತ, ಆನಂದಪುರದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಮಾಡಿರುತ್ತಾರೆ.