ಜೆಸಿಐ ಶಿವಮೊಗ್ಗ ರಾಯಲ್ಸ್ ವತಿಯಿಂದ ಸೆಲ್ಯೂಟ್ ದ ಸ್ಟಾರ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಮಾಣಿಕ ಸಂಚಾರಿ ಪೊಲೀಸ್ ಠಾಣೆಯ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಾದ ಮಂಜುನಾಥ್, ಸೈಯದ್ ನಾಸಿರ್, ಮುನೇಶ್ ರವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುದರ್ಶನ್ ತಾಯಿಮನೆ ಮತ್ತು ಕಾರ್ಯದರ್ಶಿಗಳಾದ ಜೆಎಫ್ ಡಿ ದಿವ್ಯಾಪ್ರವೀಣ್, ಜೆಪಿಪಿ ಕವಿತಾ ಸಾಗರ್ ಹಾಗೂ ಜೆಸಿಐ ರಾಯಲ್ಸ್ ನಾ ಎಲ್ಲಾ ಪದಾಧಿಕಾರಿಗಳು ಉಪಸ್ಥಿರಿದರು.

ವರದಿ ಪ್ರಜಾ ಶಕ್ತಿ