ಪುಷ್ಪ.ಎಸ್.ಶೆಟ್ಟಿ.ರಾಷ್ಟ್ರೀಯ ಉಪಾಧ್ಯಕ್ಷರು…

ಶಿವಮೊಗ್ಗ ಬಂಟರ ಯಾನೆ ನಾಡುವರ ಸಂಘದ ನಿರ್ದೇಶಕರು ಮತ್ತು ಮಹಿಳಾ ಬಂಟರ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಎಸ್. ಶೆಟ್ಟಿ ಇವರು ಪ್ರತಿಷ್ಠಿತ
SENIOR CHAMBER INTERNATIONAL
ಈ ಸೇವಾ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇವರಿಗೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಕಾರ್ಯಕಾರಿ ಸಮಿತಿ ಮತ್ತು ಸಮಸ್ತ ಸಮಾಜ ಬಾಂಧವರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.