ಭಾರತೀಯ ಜನತಾ ಪಕ್ಷದ 2ನೇ ಪಟ್ಟಿ ರಿಲೀಸ್ ಆಗಿದೆ. ಕರ್ನಾಟಕದ 20 ಕ್ಷೇತ್ರಗಳಿಗೆ ಪಟ್ಟಿ ಪ್ರಕಟವಾಗಿದೆ.

ಶಿವಮೊಗ್ಗಕ್ಕೆ ಬಿ ವೈ ರಾಘವೇಂದ್ರ , ಹಾವೇರಿಗೆ ಬಸವರಾಜ ಬೊಮ್ಮಾಯಿ ,ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ , ಮೈಸೂರಿಗೆ ಯದುವೀರ್ ಒಡೆಯರ್ , ಉಡುಪಿ ಚಿಕ್ಕಮಗಳೂರಿಗೆ ಕೋಟ ಶ್ರೀನಿವಾಸ್ ಪೂಜಾರಿ , ದಾವಣಗೆರೆಗೆ ಗಾಯತ್ರಿ ಸಿದ್ದೇಶ್ , ತುಮಕೂರಿಗೆ ಸೋಮಣ್ಣ , ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ , ಹುಬ್ಬಳ್ಳಿ ಧಾರವಾಡ ಪ್ರಹ್ಲಾದ್ ಜೋಷಿ , ಬೆಂಗಳೂರು ಗ್ರಾಮಾಂತರ ಡಾ.ಮಂಜುನಾಥ್ , ಬಳ್ಳಾರಿಗೆ ಶ್ರೀರಾಮುಲು.

ವರದಿ ಪ್ರಜಾ ಶಕ್ತಿ