ಈ ಮೂಲಕ ತಿಳಿಸುವುದೇನೆಂದರೆ 2021-22 ನೇ ಸಾಲಿನ (ಅಂದರೆ 5 ನೇ ತರಗತಿ ಪಾಸ್ ಆಗಿ 6 ನೇ ತರಗತಿ ಓದುತ್ತಿರುವ ಮಕ್ಕಳಿಗೆ ) ಮೊರಾರ್ಜಿ ಪರೀಕ್ಷೆಗೆ ಅರ್ಜಿ ಕರೆದಿದ್ದಾರೆ. ಪಾಲಕರು ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಲು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 28/07/21
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10/08/21
ಪ್ರವೇಶ ಪರೀಕ್ಷೆ ದಿನಾಂಕ :
16/09/21 ಗುರುವಾರ ಸಮಯ 11ರಿಂದ 1 ಗಂಟೆಯವರೆಗೆ
ಅರ್ಜಿ ಸಲ್ಲಿಸುವ ಸ್ಥಳ : ನಿಮ್ಮ ಹತ್ತಿರದ ಮೊರಾರ್ಜಿ ದೇಸಾಯಿ / ಅಟಲ್ ಬಿಹಾರಿ ವಾಜಪೇಯಿ / ರಾಣಿ ಚೆನ್ನಮ್ಮ / ಏಕಲವ್ಯ ಇತ್ಯಾದಿ ವಸತಿ ಶಾಲೆ
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮಾಣ ಪತ್ರಗಳು :
1) ಅರ್ಜಿ ತುಂಬಿದ ಫಾರ್ಮ್
2) ವಿದ್ಯಾರ್ಥಿಯಇತ್ತೀಚಿನ 1 ಫೋಟೋ
3)ಮಗುವಿನ ಅಧಾರ್ ಕಾರ್ಡ್ ಜೆರಾಕ್ಸ್
4) ಜಾತಿ ಮತ್ತು ಆದಾಯ ಜೆರಾಕ್ಸ್ 1
5) S T S ನಂಬರ
6) ಮೊಬೈಲ್ ನಂಬರ್
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153